ನಾಸಿಕ್ ತಲುಪಿತು ಸದ್ಗುರು ಮಣ್ಣು ಉಳಿಸಿ ಅಭಿಯಾನ

ನಾಸಿಕ್​: ಈಶ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಹಮ್ಮಿಕೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ನಾಸಿಕ್ ತಲುಪಿದ್ದು, ಇಲ್ಲಿ ದೇಶದೂತ್ ಮತ್ತು ಮರಾಠ ವಿದ್ಯಾ ಪ್ರಸಾರಕ್ ಸಮಾಜ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸದ್ಗುರು ಮಾತನಾಡಿದರು. ಮಣ್ಣು ಅವನತಿಯತ್ತ ಸಾಗಿದರೆ ನಾವು ಬದುಕುಳಿಯುವುದೇ ಕಷ್ಟವಾಗುತ್ತದೆ. ಒಮ್ಮೆ ಆಹಾರದ ಕೊರತೆ ಶುರುವಾದರೆ, ನಾಗರಿಕತೆಯ ಪತನವಾಗುತ್ತದೆ. ನಮ್ಮ ಮನುಷ್ಯತ್ವವೇ ಕಾಣೆಯಾಗಿ ಹೋಗುವ ಪರಿಸ್ಥಿತಿ ಬರುತ್ತದೆ ಎಂದು ಸದ್ಗುರು ಎಚ್ಚರಿಸಿದರು. ಮಣ್ಣು ಉಳಿಸಿ ಅಭಿಯಾನದ 100 ದಿನಗಳ 30,000 ಕಿ.ಮೀ. ಒಬ್ಬಂಟಿ ಬೈಕ್ ಪಯಣದಲ್ಲಿರುವ ಸದ್ಗುರು, … Continue reading ನಾಸಿಕ್ ತಲುಪಿತು ಸದ್ಗುರು ಮಣ್ಣು ಉಳಿಸಿ ಅಭಿಯಾನ