VIDEO | ಜಾಂಟಿ ರೋಡ್ಸ್​ಗೆ ಪೈಪೋಟಿ ನೀಡುವ ಫೀಲ್ಡರ್​ ಪತ್ತೆ ಹಚ್ಚಿದ ಸಚಿನ್​ ತೆಂಡುಲ್ಕರ್​!

ಮುಂಬೈ: ಓಟಕ್ಕೆ ಪಿಟಿ ಉಷಾ, ಸೌಂದರ್ಯಕ್ಕೆ ಐಶ್ವರ್ಯಾ ರೈ ಮತ್ತು ದೇಹದಾರ್ಢ್ಯಕ್ಕೆ ಸಲ್ಮಾನ್​ ಖಾನ್​ ಹೆಸರು ತಟ್ಟನೆ ನೆನಪಾಗುವಂತೆ ಕ್ರಿಕೆಟ್​ನಲ್ಲಿ ಫೀಲ್ಡಿಂಗ್​ ಎಂದಾಕ್ಷಣ ಎಲ್ಲರಿಗೂ ತಕ್ಷಣ ನೆನಪಾಗುವುದು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್​. ಚುರುಕಿನ ಫೀಲ್ಡಿಂಗ್​ಗೆ ಹೆಸರಾದ ಜಾಂಟಿ ರೋಡ್ಸ್ 2003ರಲ್ಲೇ ನಿವೃತ್ತಿ ಹೊಂದಿದ್ದರೂ, ಈಗಲೂ ಅವರಿಗಿಂತ ಅದ್ಭುತ ಫೀಲ್ಡರ್​ ಅನ್ನು ಕ್ರಿಕೆಟ್​ ಲೋಕ ಕಂಡಿಲ್ಲ ಎಂಬುದು ಎಲ್ಲರ ನಂಬಿಕೆ. ಆದರೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಅವರೀಗ ಜಾಂಟಿ ರೋಡ್ಸ್​ಗೆ ಪೈಪೋಟಿ ಒಡ್ಡಬಲ್ಲ ಫೀಲ್ಡರ್​ ಒಬ್ಬರನ್ನು … Continue reading VIDEO | ಜಾಂಟಿ ರೋಡ್ಸ್​ಗೆ ಪೈಪೋಟಿ ನೀಡುವ ಫೀಲ್ಡರ್​ ಪತ್ತೆ ಹಚ್ಚಿದ ಸಚಿನ್​ ತೆಂಡುಲ್ಕರ್​!