ಸಿಎಲ್​ಪಿ ಮೀಟಿಂಗ್​ಗೆ ಎರಡನೆ ಬಾರಿ ಗೈರಾದ ಸಚಿನ್ ಪೈಲಟ್​

ಜೈಪುರ: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ತೀವ್ರಗೊಂಡಿದ್ದು ಶಮನಗೊಳ್ಳುವ ಲಕ್ಷಣಗಳಿಲ್ಲ. ಜೈಪುರದ ಫೇರ್​​ಮೋಂಟ್​ ಹೋಟೆಲ್​ನಲ್ಲಿ ಮಂಗಳವಾರ ಆರಂಭವಾದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಎರಡನೇ ಸಭೆಗೂ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ಗೈರಾಗಿದ್ದಾರೆ. ಎರಡನೇ ಸಲ ಸಭೆ ನಡೆಸುವ ಮೂಲಕ ಸಭೆಗೆ ಆಗಮನಿಸುವಂತೆ ಪೈಲಟ್ ಬಣದ ಶಾಸಕರಿಗೆ ಕಾಂಗ್ರೆಸ್ ವರಿಷ್ಠರು ಆಹ್ವಾನ ನೀಡಿದ್ದರು. ಎರಡನೇ ಸಲದ ಆಹ್ವಾನವನ್ನೂ ಅವರು ತಿರಸ್ಕರಿಸಿದರೆ ಮುಂದಿನ ಹಾದಿ ಕಠಿಣವಾಗಲಿದೆ ಎಂದೂ ಅವರು ಎಚ್ಚರಿಸಿದ್ದರು. ಏತನ್ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ … Continue reading ಸಿಎಲ್​ಪಿ ಮೀಟಿಂಗ್​ಗೆ ಎರಡನೆ ಬಾರಿ ಗೈರಾದ ಸಚಿನ್ ಪೈಲಟ್​