ಐಸಿಸ್​ ಉಗ್ರರಾಗಲು ಹೊರಟ 500 ಯುವಕರ ಮನ ಪರಿವರ್ತನೆ: ಪೊಲೀಸರ ಸಾಹಸಗಾಥೆ

ಕೊಚ್ಚಿ: ಉಗ್ರ ಸಂಘಟನೆ ಐಸಿಸ್‌ಗೆ ಭಾರಿ ಪ್ರಮಾಣದಲ್ಲಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದಂತೆಯೇ ಕೇರಳ ಪೊಲೀಸರು ಸದ್ದಿಲ್ಲದೆ ಐಸಿಸ್‌ ನಿರ್ನಾಮಕ್ಕೆ ಕಾರ್ಯತಂತ್ರ ರೂಪಿಸಿ ಐಸಿಸ್‌ ಸೇರಲಿದ್ದ 500 ಯುವಕರನ್ನು ರಕ್ಷಿಸಿದ್ದಾರೆ. ಕೇರಳದ ಉತ್ತರ ಭಾಗದಲ್ಲಿ ಐಸಿಸ್‌ನತ್ತ ಆಕರ್ಷಣೆಯಾಗಿ ಸೇರ್ಪಡೆಗೊಳ್ಳುವ ಯುವಕರ ಸಂಖ್ಯೆ ಹೆಚ್ಚುತ್ತಿರುವುದು 2016ರಲ್ಲಿ ಬೆಳಕಿಗೆ ಬಂದಿತ್ತು. ನಂತರ ರಹಸ್ಯ ಕಾರ್ಯತಂತ್ರ ರೂಪಿಸಿದ ಕೇರಳ ಪೊಲೀಸರು ‘ಆಪರೇಷನ್ ಪಿಜನ್’ ಹೆಸರಿನಲ್ಲಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಉಗ್ರ ಸಂಘಟನೆ ಮೇಲೆ ಆಕರ್ಷಿತರಾಗಿದ್ದ ಯುವಕರ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಪಡೆದು, … Continue reading ಐಸಿಸ್​ ಉಗ್ರರಾಗಲು ಹೊರಟ 500 ಯುವಕರ ಮನ ಪರಿವರ್ತನೆ: ಪೊಲೀಸರ ಸಾಹಸಗಾಥೆ