VIDEO- ಪತಿಯ ಮೇಲೆ ಈ ಟೈಂನಲ್ಲಿ ಪ್ರೀತಿ ಹುಟ್ಟೋದಾ? ಕಿಸ್‌ ಕೊಡಲು ಹೋಗಿ ವೈರಲ್‌ ಆದ್ಲು!

ನವದೆಹಲಿ: ‌ಕರೊನಾದಿಂದಾಗಿ ವರ್ಕ್‌ ಫ್ರಂ ಹೋಂ, ಆನ್‌ಲೈನ್‌ ಮೀಟಿಂಗ್‌ಗಳಿಂದ ಆಗಿರುವ ಎಡವಟ್ಟುಗಳು ಒಂದಲ್ಲ, ಎರಡಲ್ಲಾ… ಮೀಟಿಂಗ‌ ನಡೆಯುತ್ತಿರುವ ಸಂದರ್ಭದಲ್ಲಿ ಆಗಿರುವ ಹಲವಾರು ಎಡವಟ್ಟುಗಳು ಇದಾಗಲೇ ಜಗಜ್ಜಾಹೀರವಾಗಿದೆ. ಅಂಥದ್ದೇ ಒಂದು ಎಡವಟ್ಟು ಪತ್ನಿಯೊಬ್ಬಳಿಂದ ಆಗಿದ್ದು, ಇದೀಗ ವೈರಲ್ ಆಗಿದೆ. ಝೂಮ್‌ ಮೀಟಿಂಗ್‌ ಸಂದರ್ಭದಲ್ಲಿ ಲೈವ್‌ನಲ್ಲಿ ಇರುವಾಗಲೇ ಪತ್ನಿಯೊಬ್ಬಳು ಗಂಡನಿಗೆ ಕಿಸ್‌ ಕೊಡಲು ಹೋಗಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. Zoom call …..so funny 😄 😄😄pic.twitter.com/6SV62xukMN — Harsh Goenka (@hvgoenka) February 19, 2021 … Continue reading VIDEO- ಪತಿಯ ಮೇಲೆ ಈ ಟೈಂನಲ್ಲಿ ಪ್ರೀತಿ ಹುಟ್ಟೋದಾ? ಕಿಸ್‌ ಕೊಡಲು ಹೋಗಿ ವೈರಲ್‌ ಆದ್ಲು!