ತಲ್ಲಣ ಸೃಷ್ಟಿಸುತ್ತಿದೆ ಝಿಕಾ ವೈರಸ್‌: ಏನಿದು ಸೋಂಕು? ಲಕ್ಷಣಗಳೇನು? ಗರ್ಭ ಧರಿಸುವವರಿಗೆ, ಗರ್ಭಿಣಿಯರಿಗೆ ಸಲಹೆ ಏನು?

ನವದೆಹಲಿ: ಕರೊನಾ ನಡುವೆಯೇ ಇದೀಗ ಝಿಕಾ ವೈರಸ್‌ ತಲ್ಲಣ ಸೃಷ್ಟಿಸಿದೆ. ಕೇರಳದಲ್ಲಿ ಇದಾಗಲೇ 10 ಪ್ರಕರಣಗಳು ದಾಖಲಾಗಿದ್ದು, ಇನ್ನೂ ಕೆಲವು ರಾಜ್ಯಗಳಲ್ಲಿ ಕೂಡ ಜೈಕಾ ಭೀತಿ ಕಾಡುತ್ತಿದೆ. ಈ ಸೋಂಕು ಗರ್ಭಿಣಿಯರ ಮೇಲೆ ಗಂಭೀರ ಪರಿಣಾಮ ಉಂಟು ಮಾಡುವುದಾಗಿ ಹೇಳಲಾಗುತ್ತಿದೆ. ಕರೊನಾದ ನಡುವೆ ಭೀತಿ ಹುಟ್ಟಿಸಿರುವ ಈ ಸೋಂಕಿನ ಕುರಿತು ಒಂದಿಷ್ಟು ವಿವರ ಇಲ್ಲಿದೆ? ಈ ಸೋಂಕು ಬರುವುದು ಹೇಗೆ?ಸೊಳ್ಳೆಗಳ ಮೂಲಕ ಹರಡುವ ಸೋಂಕು ಇದು. ಏಡಿಸ್ ಪ್ರಭೇದಕ್ಕೆ ಸೇರಿದ ಕಚ್ಚುವ ಸೊಳ್ಳೆಗಳಿಂದ ಈ ಸೋಂಕು ಹರಡುತ್ತದೆ. … Continue reading ತಲ್ಲಣ ಸೃಷ್ಟಿಸುತ್ತಿದೆ ಝಿಕಾ ವೈರಸ್‌: ಏನಿದು ಸೋಂಕು? ಲಕ್ಷಣಗಳೇನು? ಗರ್ಭ ಧರಿಸುವವರಿಗೆ, ಗರ್ಭಿಣಿಯರಿಗೆ ಸಲಹೆ ಏನು?