ರಾಷ್ಟ್ರಮಟ್ಟದ ಯೂತ್‌ ಐಕಾನ್ ಮಾಡ್ತೇನೆ- ಸಿಲ್ಕ್‌ಬೋರ್ಡ್‌ ಛೇರ್‌ಮನ್‌ ಮಾಡ್ತೇನೆ ಎಂದ: ನಾನು ನಂಬಿಬಿಟ್ಟೆ!

ಬೆಂಗಳೂರು: ರಾಜಕಾರಣಿಗಳ ಹೆಸರು ಹೇಳಿಕೊಂಡು, ಉನ್ನತ ಹುದ್ದೆ ದೊರಕಿಸಿಕೊಡುವುದಾಗಿ ಆಮಿಷ ಒಡ್ಡಿ ನೂರಾರು ಮಂದಿಯಿಂದ ಕೋಟಿ ಕೋಟಿಗಟ್ಟಲೆ ಗುಳುಂ ಮಾಡಿರುವ ಯುವರಾಜ್‌ನ ವಿರುದ್ಧ ಅಗೆದಷ್ಟೂ ಬಗೆದಷ್ಟೂ ಹಗರಣಗಳು ಹೊರಬೀಳುತ್ತಿವೆ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೂ ಸೇರಿದಂತೆ ಹಲವಾರು ಮಂದಿಗೆ ಪಂಗನಾಮ ಹಾಕಿರುವ ಈತನ ವಿರುದ್ಧ ಮೋಸ ಹೋದವರೆಲ್ಲರೂ ದೂರು ದಾಖಲು ಮಾಡುತ್ತಿದ್ದಾರೆ. ಇದೀಗ ಬಿಲ್ಡರ್‌ ಇನಿತ್‌ಕುಮಾರ್‌ ಎನ್ನುವವರು ದೂರು ದಾಖಲು ಮಾಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರ ಅಣ್ಣನ ಮಗ ತಾನು ಎಂದು ಹೇಳಿಕೊಂಡು ವಿನಿತ್‌ ಅವರಿಗೆ … Continue reading ರಾಷ್ಟ್ರಮಟ್ಟದ ಯೂತ್‌ ಐಕಾನ್ ಮಾಡ್ತೇನೆ- ಸಿಲ್ಕ್‌ಬೋರ್ಡ್‌ ಛೇರ್‌ಮನ್‌ ಮಾಡ್ತೇನೆ ಎಂದ: ನಾನು ನಂಬಿಬಿಟ್ಟೆ!