ಬದುಕೇ ಸಾಕಾಗಿದೆ ಎನ್ನುವಿರಾ? ದೇಹದ ಅರ್ಧಭಾಗ ತುಂಡಾಗಿದ್ದರೂ ನಗುತ್ತಿರುವ ಯುವಕನ ಕಥೆ ಕೇಳಿ…

ವಾಷಿಂಗ್ಟನ್​: ಜೀವನದಲ್ಲಿ ಚೂರೇ ಚೂರು ಎಡವಟ್ಟಾದರೂ ಆತ್ಮಹತ್ಯೆಯನ್ನು ಮಾಡಿಕೊಳ್ಳುವವರಿಗೇನೂ ಕಮ್ಮಿ ಇಲ್ಲ. ಆತ್ಮಹತ್ಯೆಯ ಹಾದಿ ತುಳಿದವರ ಪೈಕಿ ಎಷ್ಟೋ ಮಂದಿಯ ಕಾರಣ ನೋಡಿದರೆ ತೀರಾ ಕ್ಷುಲ್ಲಕ ಎನಿಸಿಬಿಡುತ್ತದೆ. ಬದುಕೇ ಬೇಡ, ಬದುಕು ಸಾಕು ಸಾಕಾಗಿ ಹೋಗಿದೆ, ಏನಿದೆ ಈ ಜೀವನದಲ್ಲಿ ಎಂದೆಲ್ಲಾ ಒಮ್ಮೆಯಾದರೂ ಸಹಜವಾಗಿ ಎಲ್ಲರೂ ಅಂದುಕೊಳ್ಳುವುದು ಉಂಟು. ಅಂಥ ಯೋಚನೆ ಬಂದಿದ್ದರೆ ಈ ಯುವಕನ ಕುರಿತು ಒಮ್ಮೆ ಯೋಚಿಸಿಬಿಡಿ… ಈ ನಗುಮೊಗದ ಯುವಕ ಭಯಾನಕ ಘಟನೆಯನ್ನೊಮ್ಮೆ ನೆನೆಸಿಕೊಂಡು ಬಿಡಿ… ಹೌದು. ಈ ಚಿತ್ರದಲ್ಲಿ ನಗುಮೊಗದಿಂದ ಫೋಟೋಗೆ … Continue reading ಬದುಕೇ ಸಾಕಾಗಿದೆ ಎನ್ನುವಿರಾ? ದೇಹದ ಅರ್ಧಭಾಗ ತುಂಡಾಗಿದ್ದರೂ ನಗುತ್ತಿರುವ ಯುವಕನ ಕಥೆ ಕೇಳಿ…