ತಲೆ ಮೇಲೆ ಕೈಯಿಟ್ರೆ ಡೇಂಜರ್‌, ಮೂಗನ್ನು ತುರಿಸಿದ್ರೆ ಗ್ರೀನ್‌ ಸಿಗ್ನಲ್‌! ಸಿಕ್ಕಿಬಿದ್ದ ಕೋಡ್‌ವರ್ಡ್‌ ಗ್ಯಾಂಗ್‌

ಬೆಂಗಳೂರು: ಬ್ಯಾಂಕ್‌ನಿಂದ ಹಣ ಡ್ರಾ ಮಾಡುವವರನ್ನೇ ಟಾರ್ಗೆಟ್ ಮಾಡಿ, ಕೋಡ್‌ವರ್ಡ್ ಬಳಸಿ ಹಣ ಲಪಟಾಯಿಸುತ್ತಿದ್ದ ಕುಖ್ಯಾತ ಓಜಿಕುಪ್ಪಂ ಗ್ಯಾಂಗ್‌ನ ಇಬ್ಬರು ಸದಸ್ಯರು ಕೊತ್ತನೂರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಆಂಧ್ರಪ್ರದೇಶ ಚಿತ್ತೂರು ಬಳಿಯ ಓಜಿ ಕುಪ್ಪಂ ಮೂಲದ ಗಿರಿಕುಮಾರ್ (39), ಷಣ್ಮುಗಂ (26) ಬಂಧಿತರು. ಆರೋಪಿಗಳಿಂದ 4.10ಲಕ್ಷ ರೂ., ಕೃತ್ಯಕ್ಕೆ ಬಳಸಿದ 1 ಬೈಕ್‌ನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 7 ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ತಲೆಮರೆಸಿಕೊಂಡಿರುವ ಇದೇ ಗ್ಯಾಂಗ್‌ನ … Continue reading ತಲೆ ಮೇಲೆ ಕೈಯಿಟ್ರೆ ಡೇಂಜರ್‌, ಮೂಗನ್ನು ತುರಿಸಿದ್ರೆ ಗ್ರೀನ್‌ ಸಿಗ್ನಲ್‌! ಸಿಕ್ಕಿಬಿದ್ದ ಕೋಡ್‌ವರ್ಡ್‌ ಗ್ಯಾಂಗ್‌