ಹೆಸರು ಗಿನ್ನೆಸ್​ ಬುಕ್​ನಲ್ಲಿ- ಕೋಟಿ ಹಣ ಅಕೌಂಟ್​ನಲ್ಲಿ: ಐ ಲವ್​ ಯೂ ನೀಲಂ ಎಂದು ಬರೆದು ಉದ್ಯಮಿ ಆತ್ಮಹತ್ಯೆ!

ಇಂದೋರ್​ (ಮಧ್ಯಪ್ರದೇಶ): ಇಲ್ಲಿಯ ಯುವ ಉದ್ಯಮಿ, ನಾಲ್ಕು ಕಂಪೆನಿಗಳ ಮಾಲೀಕ 28 ವರ್ಷದ ಪಂಕಜ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇಂದೋರ್ ನಗರದ ಕನಾಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್​ನಲ್ಲಿ ಈ ಘಟನೆ ನಡೆದಿದೆ. ಮುಂಬೈನಲ್ಲಿ ನಾಲ್ಕು ಇವೆಂಟ್ ಮ್ಯಾನೇಜ್‍ಮೆಂಟ್ ಕಂಪನಿ ಮಾಲೀಕರಾಗಿದ್ದ ಪಂಕಜ್​ ಅವರ ಸಾಧನೆಗಾಗಿ ಅವರ ಹೆಸರು ಗಿನ್ನೆಸ್​ ಬುಕ್​ನಲ್ಲಿಯೂ ದಾಖಲಾಗಿದೆ ಎಂದು ಹೇಳಲಾಗುತ್ತಿದೆ. ರಾಜಕೀಯ ಮುಖಂಡ ಸಂಜಯ್ ಶುಕ್ಲಾ ಮಗನ ಮದುವೆ ಆಯೋಜಿಸಲು ಪಂಕಜ್ ಇಂದೋರ್​ಗೆ ಆಗಮಿಸಿದ್ದರು. ಮಂಗಳವಾರ ರಾತ್ರಿ ಮದುವೆ … Continue reading ಹೆಸರು ಗಿನ್ನೆಸ್​ ಬುಕ್​ನಲ್ಲಿ- ಕೋಟಿ ಹಣ ಅಕೌಂಟ್​ನಲ್ಲಿ: ಐ ಲವ್​ ಯೂ ನೀಲಂ ಎಂದು ಬರೆದು ಉದ್ಯಮಿ ಆತ್ಮಹತ್ಯೆ!