ಸ್ಥಾಪನಾ ದಿನ ಇದ್ರೇನಂತೆ? ಅಜ್ಜಿ ನೋಡೋಕೆ ಹೋಗಿರ್ಬೋದು… ಎಲ್ಲಾದಕ್ಕೂ ಕಾರಣ ಕೊಡೋಕಾಗತ್ತಾ?

ನವದೆಹಲಿ: ಇತ್ತ ಕಾಂಗ್ರೆಸ್​ ಸ್ಥಾಪನಾ ದಿನ ಇದ್ದಂತೆ ಅತ್ತ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಇಟಲಿ ಪ್ರಯಾಣ ಬೆಳೆಸಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್​ ಆಗುತ್ತಿದೆ. ಅವರು ತಮ್ಮ ಪಕ್ಷದ ಮುಖಂಡರಿಗೇ ಈ ಹಿಂದಿನಂತೆ ಕಾರಣ ನೀಡದೇ ಇರುವುದು ಪಕ್ಷದವರನ್ನು ಇರುಸುಮುರುಸುಗೊಳಿಸಿದೆ. ಅತ್ತ ಇಟಲಿಯಲ್ಲಿ ಕರೊನಾ ಲಸಿಕೆ ಶುರುವಾದ ತಕ್ಷಣ ಇತ್ತ ರಾಹುಲ್​ ಗಾಂಧಿ ಇಟಲಿಗೆ ಹಾರಿರಬಹುದು ಎಂದು ಹೇಳಲಾಗುತ್ತಿದೆ. ಇಟಲಿಯ ಮೂವರು ಆರೋಗ್ಯ ಕಾರ್ಯಕರ್ತರಿಗೆ ಇದಾಗಲೇ ಕರೊನಾ ಲಸಿಕೆ ನೀಡಲಾಗಿದೆ. ಫೈಜರ್ ಹಾಗೂ ಬಯೋ … Continue reading ಸ್ಥಾಪನಾ ದಿನ ಇದ್ರೇನಂತೆ? ಅಜ್ಜಿ ನೋಡೋಕೆ ಹೋಗಿರ್ಬೋದು… ಎಲ್ಲಾದಕ್ಕೂ ಕಾರಣ ಕೊಡೋಕಾಗತ್ತಾ?