ಹವಾಮಾನ ಏರಿಳಿತವನ್ನು ಉಲ್ಲನ್​ನಲ್ಲಿ ದಾಖಲಿಸಿದ ಮಹಿಳೆ!

ಡೆನ್ಮಾರ್ಕ್​: ಲಾಕ್​ಡೌನ್​ ಹಲವರ ಪಾಲಿಗೆ ನರಕವನ್ನು ತೋರಿಸಿದರೆ, ಕೆಲವರು ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡು ಹೊಸ ಹೊಸ ವಿಷಯಗಳನ್ನು ಕಲಿತಿದ್ದಾರೆ, ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅಂಥದೇ ಒಂದು ಕುತೂಹಲ ಎನಿಸುವ, ಜತೆಗೆ ಅಷ್ಟೆ ಕ್ಲಿಷ್ಟಕರವಾಗಿರುವ ದಾಖಲೆಯನ್ನು ನಿರ್ಮಿಸಿದ್ದಾರೆ ಜೋಸಿ ಜಾರ್ಜ್ ಎಂಬ ಡೆನ್ಮಾರ್ಕ್​ ಮಹಿಳೆ. ಇವರು ಕಳೆದ ವರ್ಷದ ಅಂದರೆ 2020ನೇ ಸಾಲಿನ ಹವಾಮಾನದ ಏರಿಳಿತಗಳನ್ನು ಉಲ್ಲನ್ ನೂಲಿನಲ್ಲಿ ದಾಖಲಿಸಿದ್ದಾರೆ! ಪ್ರತಿ ದಿನದ ಹವಾಮಾನವನ್ನು ನೋಡಿಕೊಂಡು ಅದರ ಮಾಪನವನ್ನು ನೇಯ್ಗೆಯ ಮೂಲಕ ದಾಖಲಿಸುವ ಮೂಲಕ ಎಲ್ಲರೂ ಅಚ್ಚರಿ … Continue reading ಹವಾಮಾನ ಏರಿಳಿತವನ್ನು ಉಲ್ಲನ್​ನಲ್ಲಿ ದಾಖಲಿಸಿದ ಮಹಿಳೆ!