ಹೇಗಿದ್ದಿಯಾ ಕಂದ? ನೋವಾಗುತ್ತಿಲ್ಲ ತಾನೆ? ಮೃತ ಮಗನೊಂದಿಗೆ ಆಸ್ಪತ್ರೆ ಎದುರು ದಿನವೂ ವಿಡಿಯೋ ಕಾಲ್‌- ಕಣ್ಣೀರ ಕಥೆ…

ಅಹಮದಾಬಾದ್‌: ಮಗ… ಹೇಗಿದ್ದಿಯಾ ಕಂದ? ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತಿದ್ಯಾ? ಏನಾದ್ರೂ ನೋವು ಆಗ್ತಿದ್ಯಾ? ಹುಷಾರಿದ್ದಿ ತಾನೆ…? – ಹೀಗೆಲ್ಲಾ ದಿನವೂ ಪ್ರಶ್ನೆ ಕೇಳುತ್ತಿದ್ದಾಳೆ ಇಲ್ಲೊಬ್ಬ ಅಮ್ಮ. ಆಸ್ಪತ್ರೆಯ ಎದುರಿಗೆ ಬಂದು ಪ್ರತಿದಿನವೂ ವಿಡಿಯೋಕಾಲ್‌ ಆನ್‌ ಮಾಡಿ ಇದನ್ನು ಕೇಳುತ್ತಿದ್ದಾಳೆ ಈ ತಾಯಿ. ಜೀವಂತ ಮಗನೊಂದಿಗೆ ಇಂಥ ಘಟನೆ ನಡೆದಿದ್ದರೆ ಅದು ಸುದ್ದಿಯಾಗುತ್ತಲೇ ಇರಲಿಲ್ಲ. ಆದರೆ ಇದು ಕಣ್ಣೀರಿನ ಕಥೆ. ಈ ಅಮ್ಮ ಹೀಗೆ ವಿಡಿಯೋಕಾಲ್‌ ಮಾಡುತ್ತಿದ್ದುದು ಕರೊನಾದಿಂದಾಗಿ ಮೃತಪಟ್ಟಿರುವ ತನ್ನ ಮಗನೊಂದಿಗೆ! ನಿಜ. ಬದುಕಿನ ಏಕೈಕ … Continue reading ಹೇಗಿದ್ದಿಯಾ ಕಂದ? ನೋವಾಗುತ್ತಿಲ್ಲ ತಾನೆ? ಮೃತ ಮಗನೊಂದಿಗೆ ಆಸ್ಪತ್ರೆ ಎದುರು ದಿನವೂ ವಿಡಿಯೋ ಕಾಲ್‌- ಕಣ್ಣೀರ ಕಥೆ…