ತೃತೀಯ ಲಿಂಗಿ ಅಪ್ಪನಿಗೆ ಅಂಡಾಣು ನೀಡಿ ಮಗು ನೀಡ ಹೊರಟಿದ್ದಾಳೆ ಸಲಿಂಗಿ ಮಗಳು!

ಮ್ಯಾಂಚೆಸ್ಟರ್‌: ಇದೊಂದು ವಿಚಿತ್ರ ಸಂಸಾರ. ಇಲ್ಲಿ ಕಾಣುತ್ತಿರುವ ಯುವತಿಯ ಹೆಸರು ಸ್ಯಾಫ್ರನ್​. ಈಕೆಗೀಗ 21 ವರ್ಷ. ಈಕೆಯ ತಂದೆ ಬ್ಯಾರಿ ಡ್ರೂಯಿಟ್-ಬಾರ್ಲೋ ತೃತೀಯ ಲಿಂಗಿ. ಸ್ಯಾಫ್ರನ್​ನನ್ನು ಇವರು ದತ್ತು ಪಡೆದಿದ್ದು ಲಂಡನ್​ನ ಮೊದಲ ದ್ವಿತೀಯ ಲಿಂಗಿ ತಂದೆ ಎನಿಸಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ಬ್ಯಾರಿ ಅವರು ಸ್ಕಾಟ್​ ಹಚಿಸನ್​ ಎಂಬಾಕೆಯ ಮೂಲಕ ಬಾಡಿಗೆ ತಾಯ್ತನದಲ್ಲಿ ಒಂದು ಮಗು ಪಡೆದಿದ್ದಾರೆ. ಅಚ್ಚರಿ ಎಂದರೆ ಇದೇ ಸ್ಕಾಟ್​ ಸ್ಯಾಫ್ರನ್​ ಜತೆ ಡೇಟಿಂಗ್​ ಕೂಡ ಮಾಡಿದ್ದಾಳೆ. ಏಕೆಂದರೆ ಅಪ್ಪ ತೃತೀಯಲಿಂಗಿಯಾದರೆ ಸ್ಯಾಫ್ರನ್​ ಸಲಿಂಗಿ! … Continue reading ತೃತೀಯ ಲಿಂಗಿ ಅಪ್ಪನಿಗೆ ಅಂಡಾಣು ನೀಡಿ ಮಗು ನೀಡ ಹೊರಟಿದ್ದಾಳೆ ಸಲಿಂಗಿ ಮಗಳು!