ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ ಇಂಥ ಕೇಸ್‌ಗಳಲ್ಲಿ ಅದು ತಪ್ಪೂ ಅಲ್ಲ, ಪತ್ನಿಗೆ ಆಸ್ತಿನೂ ಸಿಗುತ್ತೆ…

ಪ್ರಶ್ನೆ: ನನ್ನ ಸ್ನೇಹಿತ ಎಂಟು ವರ್ಷಗಳ ಹಿಂದೆ ಅನ್ಯ ಜಾತಿಯ ಹುಡುಗಿಯನ್ನು ರಿಜಿಸ್ಟರ್ ಮದುವೆಯಾಗಿದ್ದಾನೆ. ಸುಮಾರು ವರ್ಷ ಹೊರದೇಶದಲ್ಲಿ ದುಡಿದು ಹಣ ಸಂಪಾದನೆ ಮಾಡಿದ್ದ. ತನ್ನ ತಂದೆ, ತಾಯಿ, ತಂಗಿಯನ್ನೂ ಪ್ರೀತಿಯಿಂದ ನೊಡಿಕೊಳ್ಳುತ್ತಿದ್ದ. ಊರಿನಲ್ಲಿ 15 ಸೆಂಟ್ ಜಾಗವನ್ನು ತನ್ನ ಹೆಸರಿನಲ್ಲಿ ಖರೀದಿ ಮಾಡಿ ಮನೆ ಕಟ್ಟಿಸಿದ್ದ. ಈಗ ಅದರಲ್ಲಿ ಅವನ ತಂದೆ ತಾಯಿ ಇದ್ದಾರೆ. ನನ್ನ ಸ್ನೇಹಿತ ಹೊರದೇಶದಲ್ಲಿ ಇದ್ದಾಗ ಅವನ ಹೆಂಡತಿಗೆ ಅನೈತಿಕ ಸಂಬಂಧ ಇತ್ತು ಎಂದು ತಿಳಿಯಿತು. ಇದರ ವಿಚಾರವಾಗಿ ಇಬ್ಬರಿಗೂ ಜಗಳ … Continue reading ಮೊದಲ ಮದುವೆ ಮುಚ್ಚಿಟ್ಟು ವಿವಾಹವಾಗಿದ್ದರೂ ಇಂಥ ಕೇಸ್‌ಗಳಲ್ಲಿ ಅದು ತಪ್ಪೂ ಅಲ್ಲ, ಪತ್ನಿಗೆ ಆಸ್ತಿನೂ ಸಿಗುತ್ತೆ…