ರಾತ್ರೋರಾತ್ರಿ ಶ್ರೀಮಂತಳಾದ ಪತ್ನಿ: ತಾನು ಸತ್ತುಹೋದ ದಾಖಲೆ ನೋಡಿ ಬೆಚ್ಚಿಬಿದ್ದ ಪತಿ!

ಅಹಮದಾಬಾದ್: ಪತ್ನಿ ರಾತ್ರೋರಾತ್ರಿ ಶ್ರೀಮಂತಳಾಗಿದ್ದು ಹೇಗೆಂದು ತಿಳಿಯದೇ ನಂತರ ಆಕೆಯ ಬಳಿಯಿದ್ದ ದಾಖಲೆ ನೋಡಿ ಪತಿ ಬೆಚ್ಚಿಬಿದ್ದ ಘಟನೆ ಅಹಮದಾಬಾದ್‌ನಲ್ಲಿ ನಡೆದಿದೆ. ಏಕೆಂದರೆ ಆ ದಾಖಲೆಯು ಮೃತವ್ಯಕ್ತಿಯದ್ದಾಗಿದ್ದು, ಮೃತನ ಹೆಸರಿನ ಮುಂದೆ ಈ ಪತಿಯದ್ದೇ ಹೆಸರಿತ್ತು! ಬದುಕಿದ್ದ ಪತಿಯನ್ನೇ ಸತ್ತುಹೋದ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಈ ಪತ್ನಿ, ವಿಮಾ ಸಂಸ್ಥೆಯಿಂದ ಬರಬೇಕಿದ್ದ 18.5 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದಳು! ನೀಮೇಶ್‌ ಮರಾಠಿ ಎನ್ನುವವರು ವಿಮೆ ಮಾಡಿಸಿದ್ದರು. ಇದರ ನಿಮಯದ ಪ್ರಕಾರ, ಅದು ಮೆಚ್ಯುರಿಟಿ ಆಗುವ ಒಳಗೆ ಅವರೇನಾದರೂ … Continue reading ರಾತ್ರೋರಾತ್ರಿ ಶ್ರೀಮಂತಳಾದ ಪತ್ನಿ: ತಾನು ಸತ್ತುಹೋದ ದಾಖಲೆ ನೋಡಿ ಬೆಚ್ಚಿಬಿದ್ದ ಪತಿ!