ಮಹಿಳೆಗೆ ಹುಟ್ಟಿತು ಪ್ಲಾಸ್ಟಿಕ್‌ ಮಗು: ಓ ಮೈ ಗಾಡ್‌ ಎಂದ ವೈದ್ಯರು- ಈ ಶಿಶು ಜನಿಸಿದ್ದು ಹೇಗೆ?

ಔರಂಗಾಬಾದ್​ (ಬಿಹಾರ): ಕೆಲವೊಮ್ಮೆ ಪ್ರಕೃತಿಯಲ್ಲಿ ವಿಸ್ಮಯಗಳು ನಡೆಯುತ್ತವೆ. ವಿಜ್ಞಾನ ಲೋಕ, ವೈದ್ಯ ಲೋಕವನ್ನೇ ತಲ್ಲಣಗೊಳಿಸುವ, ಎಲ್ಲರೂ ಬೆರಗಾಗುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ. ಕೆಲವೊಮ್ಮೆ ಇಂಥ ಘಟನೆಗಳಿಗೆ ವೈಜ್ಞಾನಿಕವಾಗಿ ಇಂಥ ಕಾರಣ ಇದ್ದಿರಬಹುದು ಎಂದು ತಜ್ಞರು ಹೇಳುವುದೂ ಉಂಟು. ಅಂಥದ್ದೇ ವಿಚಿತ್ರ ಘಟನೆ, ವೈದ್ಯರನ್ನೇ ಬೆಚ್ಚಿಬೀಳಿಸಿರುವ ಘಟನೆ ಬಿಹಾರನ ಔರಂಗಾಬಾದ್​​ನಲ್ಲಿ ನಡೆದಿದೆ. ಇಲ್ಲಿಯ ಮಹಿಳೆಯೊಬ್ಬಳಿಗೆ ಪ್ಲಾಸ್ಟಿಕ್‌ ಮಗು ಜನಿಸಿದೆ. ಹೊಟ್ಟೆನೋವೆಂದು ಇಲ್ಲಿಯ ಸದರ್​​ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯ ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರೆಲ್ಲರೂ ಒಮ್ಮೇಲೇ ‘ಓ ಮೈ ಗಾಡ್‌’ … Continue reading ಮಹಿಳೆಗೆ ಹುಟ್ಟಿತು ಪ್ಲಾಸ್ಟಿಕ್‌ ಮಗು: ಓ ಮೈ ಗಾಡ್‌ ಎಂದ ವೈದ್ಯರು- ಈ ಶಿಶು ಜನಿಸಿದ್ದು ಹೇಗೆ?