ಪರಪುರುಷನ ಜತೆ ಇರುವುದನ್ನು ನೋಡಿದ್ದಾಳೆಂದು ಕುದಿಯುವ ಎಣ್ಣೆಯಲ್ಲಿ ಬಾಲಕಿ ಕೈ ಸುಟ್ಟ ಪಾಪಿ ಮಹಿಳೆ!

ಗಾಂಧಿನಗರ (ಗುಜರಾತ್): ತಾನು ಪುರುಷನೊಬ್ಬನ ಜತೆ ಕದ್ದುಮುಚ್ಚಿ ಮಾಡುತ್ತಿದ್ದುದನ್ನು ನೋಡಿದ್ದಾಳೆ ಎಂಬ ಕಾರಣಕ್ಕೆ 11 ವರ್ಷ ಬಾಲಕಿಯೊಬ್ಬಳ ಕೈಯನ್ನು ಕುದಿಯುವ ಎಣ್ಣೆಯಲ್ಲಿ ಹಾಕಿ ಸುಟ್ಟಿರುವ ಭಯಾನಕ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಪಟನ್‌ನ ಸಂತಲ್ಪುರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಹೀಗೆ ಹಿಂಸೆ ನೀಡಿರುವ 40 ವರ್ಷದ ಮಹಿಳೆ ಲಖಿ ಮಕ್ವಾನಾಳನ್ನು ಪೊಲೀಸರು ಬಂಧಿಸಿದ್ದಾರೆ. ಲಖಿ ಪರಪುರುಷನ ಜತೆ ಒಂಟಿಯಾಗಿ ಇದ್ದಳು. ಇದನ್ನು 11 ವರ್ಷದ ಬಾಲಕಿ ನೋಡಿದ್ದಾಳೆ ಎಂಬ ಸಂದೇಹ ಈ ಮಹಿಳೆಗೆ ಶುರುವಾಯ್ತು. ಬಾಲಕಿ ಅಲ್ಲಿಯೇ … Continue reading ಪರಪುರುಷನ ಜತೆ ಇರುವುದನ್ನು ನೋಡಿದ್ದಾಳೆಂದು ಕುದಿಯುವ ಎಣ್ಣೆಯಲ್ಲಿ ಬಾಲಕಿ ಕೈ ಸುಟ್ಟ ಪಾಪಿ ಮಹಿಳೆ!