ಗಂಡ ಎಂದುಕೊಂಡು ಏಳು ತಿಂಗಳು ಸಂಸಾರ ಮಾಡಿದಳು: ಆಮೇಲೆ ಗೊತ್ತಾಯ್ತು ಜತೆಗಿದ್ದುದ್ದು ಹೆಣ್ಣೆಂದು!

ಜೈಪುರ (ರಾಜಸ್ಥಾನ): ಈ ಶೀರ್ಷಿಕೆ ನೋಡಿದರೆ ಎಂಥವರಿಗೂ ಒಮ್ಮೆ ದಿಗಿಲಾಗುವುದು ಸರಿ, ಜತೆಗೆ ಇದು ಸಾಧ್ಯವೇ ಇಲ್ಲ, ಎಲ್ಲಾ ಸುಳ್ಳು ಸುದ್ದಿ ಎನ್ನುವವರೂ ಕಮ್ಮಿಯೇನಲ್ಲ. ಆದರೆ ಅಸಲಿಗೆ ಇದು ಸುಳ್ಳು ಸುದ್ದಿಯಲ್ಲ, ಬದಲಿಗೆ ನೈಜ ಘಟನೆಯೇ. ಮದುವೆಯಾದ ಮೇಲೆ ಏಳು ತಿಂಗಳು ಒಟ್ಟಿಗಿದ್ದ ಮಹಿಳೆಗೆ ತಾನು ಇಷ್ಟು ದಿನ ಗಂಡ ಎಂದುಕೊಂಡವ ಅಸಲಿಗೆ ಗಂಡಸೇ ಅಲ್ಲ, ಬದಲಿಗೆ ಹೆಣ್ಣು ಎಂದು ತಿಳಿದಿದೆ! ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ರಾಜಸ್ಥಾನದ ಜೈಪುರದ ಕೋಟಾ ಎಂಬಲ್ಲಿ. ಕೆಲ ತಿಂಗಳ ಹಿಂದೆ … Continue reading ಗಂಡ ಎಂದುಕೊಂಡು ಏಳು ತಿಂಗಳು ಸಂಸಾರ ಮಾಡಿದಳು: ಆಮೇಲೆ ಗೊತ್ತಾಯ್ತು ಜತೆಗಿದ್ದುದ್ದು ಹೆಣ್ಣೆಂದು!