ಅಂಕಲ್‌ಗಳೇ ಈಕೆಯ ಟಾರ್ಗೆಟ್‌: ಪಾರ್ಕ್‌ಗೆ ಕರೆದು ಮಾಡಬಾರದ್ದು ಮಾಡಿ ವಿಡಿಯೋ- ಚಾಲಾಕಿ ಆಂಟಿ ಅರೆಸ್ಟ್‌

ಭೋಪಾಲ್: ಒಳ್ಳೆಯ ಉದ್ಯೋಗದಲ್ಲಿದ್ದು ಸ್ವಯಂ ನಿವೃತ್ತಿ ಪಡೆದವರು, ಇಲ್ಲವೇ ನಿವೃತ್ತರಾದವರೇ ಈ ಚಾಲಾಕಿ ಮಹಿಳೆಯರ ಟಾರ್ಗೆಟ್‌. ಅವರನ್ನು ಹೇಗೋ ಫೋನ್‌ನಲ್ಲಿ ಪರಿಚಯ ಮಾಡಿಕೊಂಡು ನಂತರ ಪಾರ್ಕ್‌ಗೆ ಕರೆದು ಅವರ ಜತೆಗಿರುವ ವಿಡಿಯೋ ಮಾಡಿಕೊಂಡು ಅವರಿಗೆ ಬೆದರಿಕೆ ಹಾಕುವುದೇ ಈಕೆಯ ಕೆಲಸ. ಇದಕ್ಕೆ ಈ ಫೋಟೋದಲ್ಲಿ ಯುವಕನ ಸಾಥ್‌. ಅವನೇ ಈ ವಿಡಿಯೋ ಮಾಡುವವ. ಇಂಥದ್ದೊಂದು ಖತರ್ನಾಕ್‌ ಮಹಿಳೆ ಮತ್ತು ಆಕೆಯ ಜತೆಗಿರುವ ಯುವಕ ಸದ್ಯ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ … Continue reading ಅಂಕಲ್‌ಗಳೇ ಈಕೆಯ ಟಾರ್ಗೆಟ್‌: ಪಾರ್ಕ್‌ಗೆ ಕರೆದು ಮಾಡಬಾರದ್ದು ಮಾಡಿ ವಿಡಿಯೋ- ಚಾಲಾಕಿ ಆಂಟಿ ಅರೆಸ್ಟ್‌