VIDEO: ಬಾಯ್​ಫ್ರೆಂಡ್​ ಜತೆ ಆನಂದದಲ್ಲಿ ಮೈಮರೆತಳು- ಹಿಂದೆ ಬೆಂಕಿ ಇದದ್ದೇ ತಿಳಿಯಲಿಲ್ಲ!

ಮ್ಯಾಡ್ರಿಡ್​ (ಸ್ಪೇನ್​): ಗ್ರಹಚಾರ ಸರಿಯಿಲ್ಲದಿದ್ದರೆ ಜೀವಕ್ಕೆ ಹೇಗೆ ಬೇಕಾದರೂ ಅಪಾಯ ಆಗುತ್ತದೆ. ಫುಟ್​ಪಾಥ್​ನಲ್ಲಿ ನಡೆದುಕೊಂಡು ಹೋಗುತ್ತಿದ್ದರೂ ಅಪಘಾತದಲ್ಲಿ ಜೀವ ಹೋಗಬಲ್ಲುದು, ಸರಿಯಾಗಿ ವಾಹನ ಚಲಾಯಿಸುತ್ತಿದ್ದರೂ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳಬಹುದು, ಕಾರಣವೇ ಇಲ್ಲದೇ ಪ್ರಾಣಕ್ಕೆ ಸಂಚಕಾರ ಬರಬಹುದು. ಅಂಥದ್ದೇ ಒಂದು ಘಟನೆ ಸ್ಪೇನ್​ನ ಮ್ಯಾಡ್ರಿಡ್​ ನಗರದಲ್ಲಿ ನಡೆದಿದೆ. ಯುವತಿಯೊಬ್ಬಳು ತನ್ನ ಗೆಳೆಯನ ಜತೆ ಹಾಡಿನಲ್ಲಿ ಮೈಮರೆತಾಗ ಹಿಂದೆ ಇಟ್ಟಿದ್ದ ಕ್ರಿಸ್​ಮಸ್​ ಕ್ಯಾಂಡಲ್​ನ ಬೆಂಕಿ ಆಕೆಯ ಕೂದಲಿಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಇಲ್ಲಿಯ ಪ್ರಸಿದ್ಧ ಗಾಯಕಿ ಸೋಫಿಯಾ ಎಲ್ಲಾರ್ ತನ್ನ … Continue reading VIDEO: ಬಾಯ್​ಫ್ರೆಂಡ್​ ಜತೆ ಆನಂದದಲ್ಲಿ ಮೈಮರೆತಳು- ಹಿಂದೆ ಬೆಂಕಿ ಇದದ್ದೇ ತಿಳಿಯಲಿಲ್ಲ!