ಮದ್ಯದ ಅಂಗಡಿ ಮುಂದೆ ಮದುವೆ ಮಾಡಿಕೊಂಡ ಜೋಡಿ! ಕಾರಣವೂ ಅಷ್ಟೇ ಕುತೂಹಲ…

ಕೋಯಿಕ್ಕೋಡ್: ಕೇರಳ ಸಾಂಪ್ರದಾಯಿಕ ಮತ್ತು ಅದ್ಧೂರಿಯ ಮದುವೆಗೆ ಸಾಕ್ಷಿಯಾಗಿದೆ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅದ್ಧೂರಿ ಮದುವೆಗಳಿಗೆ ಬ್ರೇಕ್‌ ಹಾಕಲಾಗಿದೆ. ಸರ್ಕಾರ ವಿಧಿಸಿರುವ ಷರತ್ತಿಗಿಂತ ಹೆಚ್ಚಿನ ಜನರು ಮದುವೆಗೆ ಬಂದರೆ ಅವರ ಮೇಲೆ ಕೇಸ್‌ ದಾಖಲಾಗುತ್ತಿದೆ. ಇದನ್ನೇ ವಿರೋಧಿಸಿ ಇದೀಗ ಜೋಡಿಯೊಂದು ಕೋಯಿಕ್ಕೋಡ್‌ನ ಮದ್ಯದ ಅಂಗಡಿ ಮುಂದೆ ಮದುವೆಯಾಗಿದೆ. ಅಷ್ಟಕ್ಕೂ ಈ ಮದುವೆಯಾಗಲು ಕಾರಣ ಅವರೇನೂ ಎಣ್ಣೆಪ್ರಿಯರಲ್ಲ, ಬದಲಿಗೆ ಸರ್ಕಾರದ ದ್ವಂದ್ವ ನೀತಿ ಎನ್ನುವುದು ಅವರ ಆರೋಪ. ಮದುವೆ ಕಾರ್ಯಗಳನ್ನು ನಂಬಿ ಹಲವರು ಜೀವನ ನಡೆಸುತ್ತಿದ್ದಾರೆ. ಆದರೆ ಕರೊನಾದ … Continue reading ಮದ್ಯದ ಅಂಗಡಿ ಮುಂದೆ ಮದುವೆ ಮಾಡಿಕೊಂಡ ಜೋಡಿ! ಕಾರಣವೂ ಅಷ್ಟೇ ಕುತೂಹಲ…