ಪತ್ನಿಯ ಬೆತ್ತಲೆ ದೇಹದ ವಿಡಿಯೋ ಮಾಡಿ ಈತ ಮಾಡುತ್ತಿದ್ದ ಮಹಾನೀಚತನದ ಕೆಲಸ!

ಹೈದರಾಬಾದ್: ಪ್ರತಿಯೊಂದು ಹೆಣ್ಣು ಬೇರೆ ಯಾವ ಗಂಡಸರನ್ನು ನಂಬದಿದ್ದರೂ ತನ್ನ ಸಹೋದರರು, ತನ್ನ ಅಪ್ಪ ಮತ್ತು ಕಟ್ಟಿಕೊಂಡ ಪತಿಯನ್ನಂತೂ ನಂಬಿಯೇ ನಂಬುತ್ತಾಳೆ. ಆದರೆ ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಆಘಾತಕಾರಿ ಸುದ್ದಿಗಳನ್ನು ಓದಿದರೆ ಯಾರನ್ನೂ ನಂಬದಂಥ ಸ್ಥಿತಿ ಪುಟ್ಟ ಕಂದಮ್ಮಗಳಿಂದ ಹಿಡಿದು ವಯೋವೃದ್ಧರವರೆಗೂ ನಿರ್ಮಾಣವಾಗಿಬಿಟ್ಟಿದೆ. ಅಂಥದ್ದೇ ಒಂದು ಮಹಾ ಆಘಾತಕಾರಿ ಘಟನೆಯೊಂದು ಹೈದರಾಬಾದ್​ನ ಗುಂಟೂರಿನಲ್ಲಿ ನಡೆದಿದೆ. ಹಣ ಮಾಡುವ ಆಸೆಗಾಗಿ ತನ್ನ ಪತ್ನಿಯ ನಗ್ನ ವಿಡಿಯೋಗಳನ್ನು ಮಾಡುತ್ತಿದ್ದ ಈ ನೀಚ ಪತಿ ಅದನ್ನು ಪೋರ್ನ್ ವೆಬ್‍ಸೈಟ್​ಗಳಿಗೆ ನೀಡಿ ಹಣ … Continue reading ಪತ್ನಿಯ ಬೆತ್ತಲೆ ದೇಹದ ವಿಡಿಯೋ ಮಾಡಿ ಈತ ಮಾಡುತ್ತಿದ್ದ ಮಹಾನೀಚತನದ ಕೆಲಸ!