ಮಾತುಮಾತಿಗೂ ಕೇಸ್‌ ಹಾಕಿ ಪಾಪರ್‌ ಮಾಡ್ತೇನೆ ಎಂತಿದ್ದಾಳೆ ಹೆಂಡ್ತಿ: ಅವಳ ವಿರುದ್ಧ ನಾನು ಏನು ಮಾಡಬಹುದು?

ನನ್ನ ಹೆಂಡತಿ ನನ್ನ ಮೇಲೆ ಎರಡುಮೂರು ಕೇಸು ಹಾಕುತ್ತೇನೆ ಎನ್ನುತ್ತಿದ್ದಾಳೆ. ಎಲ್ಲ ಕೇಸಿನಲ್ಲಿಯೂ ಜೀವನಾಂಶ ಕೇಳಿ, ನಿನ್ನನ್ನು ಪಾಪರ್‌ ಮಾಡುತ್ತೇನೆ ಎಂದು ಹೆದರಿಸುತ್ತಿದ್ದಾಳೆ. ಹಾಗೆ ಅವಳು ಕೇಸು ಹಾಕುವುದನ್ನು ತಡೆಯಲು ಆಗುತ್ತದೆಯೇ? ಅವಳು ಕೇಸು ಹಾಕಬಾರದೆಂದು ನಾನು ಕೇಸು ಹಾಕ ಬಹುದೇ? ಉತ್ತರ: ನಿಮ್ಮ ಮೇಲೆ ನಿಮ್ಮ ಪತ್ನಿ ಯಾವುದೇ ಕೇಸು ಹಾಕಬಾರದು ಎಂದು ಕೋರಿ ನೀವು ಕೇಸು ಹಾಕಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ, ಆಕೆ ಕೇಸು ಹಾಕಿದರೆ , ಆ ಕೇಸಿನಲ್ಲಿ ಆಕೆ ಕೇಳಿರುವ ಪರಿಹಾರವನ್ನು … Continue reading ಮಾತುಮಾತಿಗೂ ಕೇಸ್‌ ಹಾಕಿ ಪಾಪರ್‌ ಮಾಡ್ತೇನೆ ಎಂತಿದ್ದಾಳೆ ಹೆಂಡ್ತಿ: ಅವಳ ವಿರುದ್ಧ ನಾನು ಏನು ಮಾಡಬಹುದು?