‘ಗೋಡೆ ತೆಳ್ಳಗಿದ್ದು, ಸೆಕ್ಸ್‌ ಮಾಡುವಾಗ ಪ್ಲೀಸ್‌ ಸೌಂಡ್‌ ಮಾಡಬೇಡಿ, ಅಕ್ಕಪಕ್ಕದವರಿಗೆ ಒಂಥರಾ ಆಗುತ್ತೆ’

ಲಂಡನ್‌: “ನಮ್ಮದು ಅಪಾರ್ಟ್‌ಮೆಂಟ್‌ ಎನ್ನುವುದು ನೆನಪಿರಲಿ. ನಿಮ್ಮ ಅಕ್ಕಪಕ್ಕದಲ್ಲಿ ಸಾಕಷ್ಟು ಮನೆಗಳಿವೆ. ಮನೆಯ ಗೋಡೆಗಳು ತೆಳ್ಳಗಿವೆ. ನೀವು ಸೆಕ್ಸ್‌ ಮಾಡುವಾಗ ಸೌಂಡ್‌ ಮಾಡಿದರೆ ಅದು ಅಕ್ಕ‍ ಪಕ್ಕದವರಿಗೂ ಕೇಳಿಸುತ್ತದೆ ಎನ್ನುವುದು ನೆನಪಿರಲಿ, ಪ್ಲೀಸ್‌ ಹೀಗೆ ಸೌಂಡ್‌ ಮಾಡಬೇಡಿ…” ಈ ರೀತಿಯ ಪತ್ರವೊಂದನ್ನು ಲಂಡನ್‌ ನಿವಾಸಿಯಾಗಿರುವ ಸ್ಟಿಫನ್​ ಕನ್ನಿಂಗ್​ಹ್ಯಾಮ್​ ಎಂಬಾತನಿಗೆ ನೆರೆಮನೆಯವನೊಬ್ಬ ಬರೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಕೈಯಲ್ಲಿ ಹಾಳೆಯ ಮೇಲೆ ಬರೆದಿರುವ ಪತ್ರವೊಂದನ್ನು ಖುದ್ದು ಸ್ಟಿಫನ್‌ ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದು, ತಮ್ಮ ನೆರೆಮನೆಯವರು … Continue reading ‘ಗೋಡೆ ತೆಳ್ಳಗಿದ್ದು, ಸೆಕ್ಸ್‌ ಮಾಡುವಾಗ ಪ್ಲೀಸ್‌ ಸೌಂಡ್‌ ಮಾಡಬೇಡಿ, ಅಕ್ಕಪಕ್ಕದವರಿಗೆ ಒಂಥರಾ ಆಗುತ್ತೆ’