ಹೆಣ್ಣುಮಕ್ಕಳೆಂದ್ರೆ ಏನೆಂದುಕೊಂಡಿದ್ದೀರಿ? ಅವಳಿಗೆ ಮಕ್ಕಳಾದ್ರೆ ನಿಮ್ಮನ್ನ ಅಪ್ಪ ಎನ್ನಬೇಕೊ? ಅವಳ ಪತಿಯನ್ನೊ?

ನಾನು ಮತ್ತು ಆಕೆ ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದೆವು. ಆದರೆ ಅವಳಿಗೆ ಬೇರೆ ಮದುವೆ ಗೊತ್ತು ಮಾಡಿದ್ದಾರೆ. ಆದರೆ ಆಕೆ ಯಾರನ್ನೇ ಮದ್ವೆಯಾದರೂ ನನ್ನ ಪತ್ನಿಯೇ. ಮದುವೆಯಾದರೂ ಸರಿ, ನನ್ನ ಜತೆ ಬರಬೇಕು ಎಂದಿದ್ದೇನೆ. ಅದಕ್ಕೆ ಅವಳೂ ಒಪ್ಪಿದ್ದಾಳೆ ಮೇಡಂ. ನಾನು ಮಾಡುತ್ತಿರುವುದು ತಪ್ಪೋ ಸರಿಯೋ ಒಂದೂ ಗೊತ್ತಾಗುತ್ತಿಲ್ಲ. ಓದುವುದಕ್ಕೆ ಮನಸ್ಸೇ ಬರುತ್ತಿಲ್ಲ. ಓದಿದ್ದೆಲ್ಲ ಮರೆತೇ ಹೋದಂತಾಗುತ್ತದೆ. ರಾತ್ರಿ ನಿದ್ರೆ ಬರದೇ ಅವಳನ್ನೇ ನೆನೆಸಿಕೊಂಡು ಅಳುತ್ತೇನೆ. ಇತ್ತೀಚೆಗಂತೂ ಊಟ ನಿದ್ರೆ ಬಿಟ್ಟು ಬರೀ ಅಳುವುದೇ ಆಗಿದೆ. ದಿಕ್ಕೆಟ್ಟವನಂತಾಗಿದ್ದೇನೆ. ದಯವಿಟ್ಟು ದಾರಿ … Continue reading ಹೆಣ್ಣುಮಕ್ಕಳೆಂದ್ರೆ ಏನೆಂದುಕೊಂಡಿದ್ದೀರಿ? ಅವಳಿಗೆ ಮಕ್ಕಳಾದ್ರೆ ನಿಮ್ಮನ್ನ ಅಪ್ಪ ಎನ್ನಬೇಕೊ? ಅವಳ ಪತಿಯನ್ನೊ?