ಪಿತ್ರಾರ್ಜಿತ ಆಸ್ತಿ ತಮ್ಮನ ಹೆಂಡತಿಯ ಪಾಲಾದರೆ, ಇದರ ಮೇಲೆ ಹಕ್ಕು ಯಾರಿಗಿದೆ? ಕಾನೂನು ಹೀಗೆ ಹೇಳಿದೆ

ಪ್ರಶ್ನೆ: ನನ್ನ ವಯಸ್ಸು 58. ವಿವಾಹಿತನಾಗಿದ್ದು, ನನ್ನ ತಂದೆ ತಾಯಿಗೆ 4 ಜನ ಮಕ್ಕಳು (2 ಹೆಣ್ಣು, 2 ಗಂಡು). ತಂದೆ-ತಾಯಿ  ಹಾಗೂ  3 ಜನ ಮಕ್ಕಳು  ತೀರಿಕೊಂಡಿದ್ದಾರೆ. ನನ್ನ ತಂದೆಯ ಹೆಸರಿನಲ್ಲಿರುವ ಮನೆಯನ್ನು ನನ್ನ ಸಹೋದರನ ಹೆಂಡತಿ ತನ್ನ ಹೆಸರಿಗೆ ಬದಲಾಯಿಸಿಕೊಂಡು ವಾಸಿಸುತ್ತಿದ್ದಾಳೆ. ನನ್ನ ತಂಗಿ ತೀರಿಕೊಂಡ ಕಾರಣ ತಂಗಿಯ ಮಗನನ್ನು ನಾನು ಸಾಕುತ್ತಿದ್ದೇನೆ. ನನಗೆ ಮತ್ತು ನನ್ನ ತಂಗಿಯ ಮಗನಿಗೆ ಆ ಮನೆಯ ಮೇಲೆ ಹಕ್ಕು ಇದೆಯೇ? ಕಾನೂನಿನ ಪ್ರಕಾರ ನಮಗೆ ಅದರಲ್ಲಿ ಪಾಲು … Continue reading ಪಿತ್ರಾರ್ಜಿತ ಆಸ್ತಿ ತಮ್ಮನ ಹೆಂಡತಿಯ ಪಾಲಾದರೆ, ಇದರ ಮೇಲೆ ಹಕ್ಕು ಯಾರಿಗಿದೆ? ಕಾನೂನು ಹೀಗೆ ಹೇಳಿದೆ