ಪಶ್ಚಿಮ ಬಂಗಾಳದಲ್ಲಿ ಕೊನೆ ಹಂತದ ಮತದಾನ- ಮತಗಟ್ಟೆ ಸಮೀಪ ಬಾಂಬ್‌: ಬೆಚ್ಚಿಬಿದ್ದ ಜನತೆ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಎಂಟು ಹಂತದಲ್ಲಿ ಮತದಾನ ನಡೆಯಲಿದ್ದು, ಇಂದು ಅದರ ಅಂತಿಮ ದಿನವಾಗಿದೆ. 35 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿದ್ದ ಮತದಾನದ ವೇಳೆ ಮತಗಟ್ಟೆ ಸಮೀಪ ಬಾಂಬ್‌ ಕಾಣಿಸಿಕೊಂಡಿದ್ದು, ಮತದಾರರನ್ನು ಬೆಚ್ಚಿಬೀಳಿಸಿದ ಘಟನೆ ನಡೆದಿದೆ. ಉತ್ತರ ಕೋಲ್ಕತಾದ ಮಹಾಜತಿ ಸದನ್ ಆಡಿಟೋರಿಯಂ ಸಮೀಪ ಬಾಂಬ್ ಕಂಡಬಂತು. ಯಾರೋ ಬಾಂಬ್‌ ಎಸೆದು ಹೋಗಿದ್ದರು. ಕೂಡಲೇ ಬಾಂಬ್‌ ನಿಷ್ಕ್ರೀಯ ದಳ ಸ್ಥಳಕ್ಕೆ ಆಗಮಿಸಿ ಜನತೆಯ ಆತಂಕವನ್ನು ದೂರ ಮಾಡಿದೆ. ಬಾಂಬ್‌ ಇಟ್ಟವರು ಯಾರ ಎಂಬ ಬಗ್ಗೆ ಪೊಲೀಸರು ತನಿಖೆ … Continue reading ಪಶ್ಚಿಮ ಬಂಗಾಳದಲ್ಲಿ ಕೊನೆ ಹಂತದ ಮತದಾನ- ಮತಗಟ್ಟೆ ಸಮೀಪ ಬಾಂಬ್‌: ಬೆಚ್ಚಿಬಿದ್ದ ಜನತೆ