ವೀಕೆಂಡ್‌ ಕರ್ಫ್ಯೂನಲ್ಲೇ ಮದುವೆ ಫಿಕ್ಸ್‌ ಆಗಿಬಿಟ್ಟಿದ್ಯಾ? ಹಾಗಿದ್ರೆ ಇವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ…

ಬೆಂಗಳೂರು: ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅದರ ನಿಯಂತ್ರಣಕ್ಕೆ ಇದಾಗಲೇ ಸರ್ಕಾರ ವಾರಾಂತ್ಯದ ಕರ್ಫ್ಯೂ ಘೋಷಣೆ ಮಾಡಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಮೇ 4ರವರೆಗೆ ಕರ್ಫ್ಯೂ ಘೋಷಣೆಯಾಗಿದೆ. ಆದರೆ ಇದಾಗಲೇ ಕೆಲವರ ಮದುವೆಗಳು ಈ ದಿನಗಳಲ್ಲಿ ಫಿಕ್ಸ್‌ ಆಗಿಬಿಟ್ಟಿದೆ. ಕರೊನಾ ಅಂತೂ ಸದ್ಯ ಮುಗಿಯುವಂತೆ ಕಾಣಿಸುತ್ತಿಲ್ಲ. ಆದ್ದರಿಂದ ಫಿಕ್ಸ್‌ ಆಗಿರುವ ಮುಹೂರ್ತವನ್ನು ಮುಂದೂಡಿದರೂ ಯಾವುದೇ ಪ್ರಯೋಜನವಿಲ್ಲ. ಕೇವಲ 50 ಮಂದಿಗೆ ಮದುವೆಗೆ ಅವಕಾಶ ಕಲ್ಪಿಸಿರುವುದು ಇದಾಗಲೇ ಹಲವರಿಗೆ ತಿಳಿದಿದೆ. ಆದರೆ ವೀಕೆಂಡ್‌ಗಳಲ್ಲಿ ಮದುವೆ ಫಿಕ್ಸ್‌ ಆಗಿದ್ದರೆ ಏನು ಮಾಡಬೇಕು? … Continue reading ವೀಕೆಂಡ್‌ ಕರ್ಫ್ಯೂನಲ್ಲೇ ಮದುವೆ ಫಿಕ್ಸ್‌ ಆಗಿಬಿಟ್ಟಿದ್ಯಾ? ಹಾಗಿದ್ರೆ ಇವೆಲ್ಲಾ ನಿಯಮಗಳ ಪಾಲನೆ ಕಡ್ಡಾಯ…