‘ನಾನು ಸ್ತ್ರೀವಾದಿ, ಬಂಡವಾಳಶಾಹಿ ವಿರೋಧಿ- ಅಡುಗೆ ಮಾಡುವ ಶ್ರೀಮಂತ, ಏಕೈಕ ಪುತ್ರ ಬೇಕಾಗಿದ್ದಾನೆ..’

ನವದೆಹಲಿ:ಇದೀಗ ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಎನಿಸುವಂಥ ಕೆಲವೊಂದು ವಿಷಯಗಳ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ವರ ಬೇಕಾಗಿದ್ದಾನೆ ಎನ್ನುವ ಜಾಹೀರಾತು ವೈರಲ್‌ ಆಗಿದೆ. ಇದರಲ್ಲಿ ಏನಿದೆ ಎಂದರೆ, ಉತ್ತಮ ಶರೀರ ಹೊಂದಿರುವ ಹಾಗೂ ಏಕೈಕ ಪುತ್ರನಾಗಿರುವವನು ನನಗೆ ಬೇಕು. ಬಹು ಮಹತ್ವದ್ದು ಎಂದರೆ ಆತ ಅಡುಗೆ ಮಾಡುವವನಾಗಿರಬೇಕು. ನಾನು ಸ್ತ್ರೀವಾದಿ, ನನಗೆ ಷಾರ್ಟ್‌ ಹೇರ್‌ ಇದೆ. ವಿದ್ಯಾವಂತೆ, ಬಂಡವಾಳಶಾಹಿ ವಿರೋಧಿಯಾಗಿದ್ದೇನೆ. ಉದ್ಯೋಗಸ್ಥೆ ಆಗಿರುವ 30 ವರ್ಷದ ನನಗೆ ಸುಂದರವಾದ ಸದೃಢ ದೇಹ ಹೊಂದಿರುವ 25-28 ವರ್ಷದ ವರ … Continue reading ‘ನಾನು ಸ್ತ್ರೀವಾದಿ, ಬಂಡವಾಳಶಾಹಿ ವಿರೋಧಿ- ಅಡುಗೆ ಮಾಡುವ ಶ್ರೀಮಂತ, ಏಕೈಕ ಪುತ್ರ ಬೇಕಾಗಿದ್ದಾನೆ..’