VIDEO: ಲೋ ಮಂಟಪದಲ್ಲೇ ಗುಟ್ಕಾ ತಿಂತ್ಯಾ? ಮದುಮಗನಿಗೆ ಟಪಾರ್‌ ಬಾರಿಸಿದ ವಧು; ವರ ಎಸ್ಕೇಪ್‌!

ನವದೆಹಲಿ: ಗುಟ್ಕಾಪ್ರಿಯ ಗಂಡ ತನ್ನ ಮದುವೆಯ ದಿನವೂ ಗುಟ್ಕಾ ತಿಂದು ಮದುವೆ ಮನೆಯಲ್ಲಿಯೇ ಮದುಮಗಳ ಕೈಯಿಂದ ಕೆನ್ನೆಗೆ ಬಾರಿಸಿಕೊಂಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಕೆಲ ತಿಂಗಳ ಹಿಂದೆ ನಡೆದಿರುವ ಈ ಮದುವೆ ವಿಡಿಯೋ ಈಗ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಹಲವರು ಇದನ್ನು ನಗೆಗಡಲಿನಲ್ಲಿ ತೇಲಿಸಿದೆ. ಆದರೆ ಕೆಲವರು ಮಾತ್ರ ಮದುಮಗಳ ಈ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋದಲ್ಲಿ ವಧು-ವರರಿಬ್ಬರು ಮದುವೆ ಮಂಟಪದಲ್ಲಿ ಕುಳಿತಿರುವುದನ್ನು ನೋಡಬಹುದು. ಆಗ ಗುಟ್ಕಾಪ್ರಿಯ … Continue reading VIDEO: ಲೋ ಮಂಟಪದಲ್ಲೇ ಗುಟ್ಕಾ ತಿಂತ್ಯಾ? ಮದುಮಗನಿಗೆ ಟಪಾರ್‌ ಬಾರಿಸಿದ ವಧು; ವರ ಎಸ್ಕೇಪ್‌!