ಜಾತಿ ನಮೂದಿಸಿರುವ ವಾಹನಗಳು ಇನ್ಮುಂದೆ ಸೀಜ್‌: ಇಲ್ಲಿ ಬಂತು ಹೊಸ ರೂಲ್ಸ್‌

ಲಖನೌ: ಅನೇಕ ಮಂದಿ ತಮ್ಮ ವಾಹನಗಳ ಮೇಲೆ ತಮ್ಮ ಹೆಸರು ಇಲ್ಲವೇ, ಮಕ್ಕಳ ಹೆಸರುಗಳನ್ನು ಬರೆದುಕೊಳ್ಳುವುದು ಸಾಮಾನ್ಯ. ಇಲ್ಲದೇ ಹೋದರೆ ತಮಗೆ ಅಂಥ ವಾಹನ ಖರೀದಿಸಲು ಅನುಕೂಲ ಕಲ್ಪಿಸಿರುವವರ ಬಗ್ಗೆ ‘ಅಮ್ಮನ ಆಶೀರ್ವಾದ‘ , ‘ಗೆಳೆಯನ ಪ್ರೀತಿಯ ಕಾಣಿಕೆ…’ ಹೀಗೆ ಬರೆದುಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ಜಾತಿಯನ್ನು ವಾಹನಗಳ ಮೇಲೆ ಬರೆದುಕೊಳ್ಳುತ್ತಾರೆ. ಬೇರೆ ಏನು ಬೇಕಾದರೂ ಬರೆದುಕೊಳ್ಳಿ, ಆದರೆ ಜಾತಿಯನ್ನು ವಾಹನಗಳ ಮೇಲೆ ಬರೆದು ಇನ್ನುಮುಂದೆ ಪ್ರದರ್ಶಿಸುವಂತಿಲ್ಲ. ಒಂದು ವೇಳೆ ಇದಾಗಲೇ ಜಾತಿಯನ್ನು ಬರೆದಿದ್ದರೆ ಅದನ್ನು … Continue reading ಜಾತಿ ನಮೂದಿಸಿರುವ ವಾಹನಗಳು ಇನ್ಮುಂದೆ ಸೀಜ್‌: ಇಲ್ಲಿ ಬಂತು ಹೊಸ ರೂಲ್ಸ್‌