ದಂಡ ಕಟ್ವಿಲ್ವಾ? ಪಾರ್ಕಿಂಗ್​ ಜಾಗದಿಂದ್ಲೇ ನಿಮ್ ಗಾಡಿ ‘ಮಾಯ’ ಆಗ್ಬೋದು ಎಚ್ಚರ!

ಬೆಂಗಳೂರು: ಪೊಲೀಸರು ಇಲ್ಲ ಎಂದು ಸುಂಯ್​ ಎಂದು ಗಾಡಿ ಓಡಿಸಿಕೊಂಡು ಟ್ರಾಫಿಕ್​ ರೂಲ್ಸ್​ ಉಲ್ಲಂಘನೆ ಮಾಡಿದ್ದೀರಾ? ಒನ್​ವೇನಲ್ಲಿ ನುಗ್ಗಿದ್ದೀರಾ? ನೋ ಪಾರ್ಕಿಂಗ್​ನಲ್ಲಿ ಪಾರ್ಕ್​ ಮಾಡಿದ್ದೀರಾ? ಹಾಗಿದ್ದರೆ ಕೂಡಲೇ ಎಷ್ಟು ದಂಡ ಇದೆ ಎಂದು ಕಟ್ಟಿಬಿಡಿ. ಇಲ್ಲದಿದ್ದರೆ ನಿಂತಲ್ಲೇ ನಿಮ್ಮ ಗಾಡಿ ಗಾಯಬ್​ ಆಗಬಹುದು. ಇಂಥದ್ದೊಂದು ಎಚ್ಚರಿಕೆಯನ್ನು ಸಾರಿಗೆ ಇಲಾಖೆ ನೀಡಿದೆ. ಏಕೆಂದರೆ 2017ರಿಂದ 2020ರ ಅವಧಿಯಲ್ಲಿ ಇಲಾಖೆಗೆ 329 ಕೋಟಿ ರೂ. ದಂಡದ ಮೊತ್ತ ಸಲ್ಲಿಕೆ ಬಾಕಿ ಇದೆ. ದಂಡ ಪಾವತಿ ಮಾಡದ ವಾಹನದ ಮಾಲೀಕರ ವಿರುದ್ಧ … Continue reading ದಂಡ ಕಟ್ವಿಲ್ವಾ? ಪಾರ್ಕಿಂಗ್​ ಜಾಗದಿಂದ್ಲೇ ನಿಮ್ ಗಾಡಿ ‘ಮಾಯ’ ಆಗ್ಬೋದು ಎಚ್ಚರ!