ವರನಿಗೆ ಮಾಲೆ ಹಾಕಲು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು! ಅವನು ಏನು ಮಾಡಿದ ನೋಡಿ…

ಮದುವೆಗಳಲ್ಲಿ ಚಿತ್ರ ವಿಚಿತ್ರ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಆದರೆ ಮದುವೆ ಸಮಾರಂಭಗಳಲ್ಲಿ ಭಾಗಿಯಾಗಿದ್ದವರಿಗೆ ಮಾತ್ರ ಆ ಸನ್ನಿವೇಶಗಳನ್ನು ನೋಡಲು ಸಿಗುತ್ತಿತ್ತು. ಆದರೀತ ಜಾಲತಾಣಗಳಲ್ಲಿ ಅವುಗಳನ್ನು ಶೇರ್‌ ಮಾಡಲು ಅವಕಾಶ ಇರುವ ಕಾರಣ, ಭಯಾನಕ, ಹಾಸ್ಯಾಸ್ಪದ, ವಿಚಿತ್ರ, ನಂಬಲು ಅಸಾಧ್ಯವಾದಂಥ ಮದುವೆ ಘಟನೆಗಳು ವೈರಲ್‌ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಮದುವೆಯ ವೈರಲ್‌ ವಿಡಿಯೋ ಹೆಚ್ಚುತ್ತಿದ್ದಂತೆಯೇ ಈಗ ಇನ್ನೊಂದು ಇಂಥದ್ದೇ ವಿಡಿಯೋ ಜಾಲತಾಣದಲ್ಲಿ ಸಕತ್‌ ಸುದ್ದಿ ಮಾಡುತ್ತಿದೆ. 2018ರಲ್ಲಿ ತೆಗೆದಿರುವ ಈ ವಿಡಿಯೋ ಇದೀಗ ಯಾರೋ ಶೇರ್‌ ಮಾಡಿದ್ದು, ಹೊಸ … Continue reading ವರನಿಗೆ ಮಾಲೆ ಹಾಕಲು ಎತ್ತಿದವನ ಕಪಾಳಕ್ಕೆ ಬಾರಿಸಿದ ವಧು! ಅವನು ಏನು ಮಾಡಿದ ನೋಡಿ…