ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ ತಯಾರಿಸಲು ಸಿಕ್ಕಿತು ಅನುಮತಿ!

ವ್ಯಾಟಿಕನ್​: ಗರ್ಭಪಾತವಾದ ಭ್ರೂಣದಿಂದಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಜೀವ ಉಳಿಸಿಕೊಂಡಿರುವುದು ಈಚೆಗೆ ಭಾರಿ ಸುದ್ದಿಯಾಗಿತ್ತು. ಗರ್ಭಪಾತ ಮಾತ್ರವಲ್ಲದೇ ಭ್ರೂಣಾವಸ್ಥೆಯಲ್ಲಿರುವ ಜೀವಕಣಗಳ ಮೇಲಿನ ಪ್ರಯೋಗಗಳನ್ನು ವಿರೋಧಿಸುತ್ತಲೇ ಬಂದಿದ್ದ ಟ್ರಂಪ್​ ಇದೀಗ ಖುದ್ದು ಇಂಥ ಭ್ರೂಣದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ವಿವಾದ ಸೃಷ್ಟಿಯಾಗಿತ್ತು. ಆದರೆ ಇದರ ಬೆನ್ನಲ್ಲೇ ಇದೀಗ ಇಟಲಿಯ ವ್ಯಾಟಿಕನ್​ ಸಿಟಿ ಕೂಡ ಇದಕ್ಕೆ ಸಂಪೂರ್ಣ ಅನುಮತಿ ನೀಡಿದೆ. ಗರ್ಭಪಾತವಾಗಿರುವ ಭ್ರೂಣದಿಂದ ಕರೊನಾ ವೈರಸ್​ಗೆ ಲಸಿಕೆಯನ್ನು ತಯಾರಿಸಬಹುದು ಎಂದು ಹೇಳಿದೆ. ಭ್ರೂಣದಿಂದ ತಯಾರು ಮಾಡಿರುವ ಲಸಿಕೆಯನ್ನು ಕ್ಯಾಥಲಿಕ್​ … Continue reading ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ ತಯಾರಿಸಲು ಸಿಕ್ಕಿತು ಅನುಮತಿ!