ಸಿಂಗಲ್‌ ಇದ್ದು ಎಲ್ಲರಿಗೂ ಲಭ್ಯಳಿದ್ದೇನೆ: ಮೂರನೇ ಮದುವೆ ಮುರಿದು ನಾಲ್ಕನೆಯದ್ದಕ್ಕೆ ಸಿದ್ಧಳಾದ ನಟಿ!

ಚೆನ್ನೈ: ಇಬ್ಬರು ಪತಿಯಂದಿರಿಗೆ ವಿಚ್ಛೇದನ ನೀಡಿ, ಮೂರನೆಯ ಮದುವೆಯನ್ನೂ ಮುರಿದು ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿ ಭಾರಿ ಪ್ರಚಾರದಲ್ಲಿದ್ದ ತಮಿಳು ನಟಿ, ಬಿಗ್‌ಬಾಸ್‌ ಸ್ಪರ್ಧಿ ವನಿತಾ ವಿಜಯಕುಮಾರ್‌ ತಮ್ಮ ನಾಲ್ಕನೆಯ ಮದುವೆಯ ಕುರಿತಾದ ಗಾಸಿಪ್‌ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ವನಿತಾ, ನಾಲ್ಕನೆಯ ಮದುವೆಯಾಗಿರುವ ಕಾರಣ, ಲಾಕ್‍ಡೌನ್ ವೇಳೆ ಕಳೆದ ವರ್ಷ ಮದುವೆಯಾಗಿದ್ದ ವಿಎಫ್‍ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜತೆ ಮದುವೆ ಮುರಿದುಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಮೂರನೆಯ ಮದುವೆ ಬ್ರೇಕ್‌ ಅಪ್‌ ಆಗಿರುವುದು … Continue reading ಸಿಂಗಲ್‌ ಇದ್ದು ಎಲ್ಲರಿಗೂ ಲಭ್ಯಳಿದ್ದೇನೆ: ಮೂರನೇ ಮದುವೆ ಮುರಿದು ನಾಲ್ಕನೆಯದ್ದಕ್ಕೆ ಸಿದ್ಧಳಾದ ನಟಿ!