ಲಸಿಕೆ ಪಡೆಯುವ ಸಮಯದ ಲಭ್ಯತೆ ಇನ್ನು ತಿಳಿಯೋದು ಸುಲಭ- ಇದಕ್ಕಾಗಿ ರೂಪುಗೊಂಡಿದೆ ಈ ತಂತ್ರಾಂಶ

ಬೆಂಗಳೂರು: ಈಗ ಕರೊನಾ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಲಸಿಕೆಯನ್ನು ಯಾವಾಗ ಪಡೆಯಬೇಕು, ಇದಕ್ಕಾಗಿ ಯಾವ ಸಮಯದ ಲಭ್ಯತೆ ಇದೆ ಎಂದು ತಿಳಿದುಕೊಳ್ಳುವುದು ಹಲವರಿಗೆ ಕಷ್ಟವಾಗಿದೆ. ಇದನ್ನೀಗ ನೀಗಿಸಲಿದೆ ಹೆಲ್ತಿಫ್ಯಾಮಿಲಿ ಕಂಪೆನಿಯ http://VaccinateMe.in ಆರೋಗ್ಯ ಮತ್ತು ಫಿಟ್‌ನೆಟ್‌ ಕಂಪೆನಿಯಾಗಿರುವ ಹೆಲ್ತಿಫ್ಯಾಮಿಲಿ ತಂತ್ರಾಂಶ ಇದಾಗಿದ್ದು, ಇದಾಗಲೇ ದೇಶಾದ್ಯಂತ 700 ಜಿಲ್ಲೆಗಳಲ್ಲಿ ಮೂರು ದಶಲಕ್ಷ ಬಳಕೆದಾರರು ಇದನ್ನು ಬಳಲುತ್ತಿದ್ದಾರೆ. . ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈನಲ್ಲಿ ಇದರ ಕಚೇರಿಗಳು ಇದ್ದು, ಅಲ್ಲಿಯ ಸಿಬ್ಬಂದಿ ಈ ಸೇವೆ ಒದಗಿಸುತ್ತಿದ್ದಾರೆ. ಕೋವಿಡ್‌-9 ಲಸಿಕೆ … Continue reading ಲಸಿಕೆ ಪಡೆಯುವ ಸಮಯದ ಲಭ್ಯತೆ ಇನ್ನು ತಿಳಿಯೋದು ಸುಲಭ- ಇದಕ್ಕಾಗಿ ರೂಪುಗೊಂಡಿದೆ ಈ ತಂತ್ರಾಂಶ