ಲಸಿಕೆ ಹಾಕಿಸಿಕೊಂಡ ಎರಡನೆಯ ದಿನಕ್ಕೇ ಸಚಿವರಿಗೆ ಬಿಗ್‌ ಶಾಕ್‌- ವರದಿಯಲ್ಲಿ ಕಾಣಿಸಿಕೊಂಡ್ತು ‘ಪಾಸಿಟಿವ್‌’!

ಅಹಮದಾಬಾದ್‌: ಈಗ ಎಲ್ಲೆಲ್ಲೂ ಕರೊನಾ ಲಸಿಕೆ ಅಭಿಯಾನ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಬಹುತೇಕ ಗಣ್ಯರು, ವಿವಿಧ ಕ್ಷೇತ್ರಗಳ ಮುಖಂಡರು ಕರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಆದರೆ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕರೊನಾ ಲಸಿಕೆ ಹಾಕಿಸಿಕೊಂಡ ಗುಜರಾತ್ ಸಚಿವ ಬಿಜೆಪಿಯ ಈಶ್ವರ್ ಸಿನ್ಹಾ ಪಟೇಲ್ ಅವರಿಗೆ ಮರುದಿನ ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್‌ ಬಂದಿದೆ! ಇವರಿಗೆ ಲಸಿಕೆ ಹಾಕುವ ಪೂರ್ವದಲ್ಲಿ ಪರೀಕ್ಷೆ ಮಾಡಲಾಗಿತ್ತೇ, ಇಲ್ಲವೇ ಎನ್ನುವುದು ಸ್ಪಷ್ಟವಾಗಿಲ್ಲ. ಆದರೆ ಮಾರನೆಯ ದಿನ ಕೋವಿಡ್‌ ವೈರಸ್‌ ಇರುವುದು ತಿಳಿದುಬಂದಿದೆ. ಈ ಕುರಿತು … Continue reading ಲಸಿಕೆ ಹಾಕಿಸಿಕೊಂಡ ಎರಡನೆಯ ದಿನಕ್ಕೇ ಸಚಿವರಿಗೆ ಬಿಗ್‌ ಶಾಕ್‌- ವರದಿಯಲ್ಲಿ ಕಾಣಿಸಿಕೊಂಡ್ತು ‘ಪಾಸಿಟಿವ್‌’!