ನಿಮ್ಮ ಮನೆ ಸಮೀಪ ಲಸಿಕಾ ಕೇಂದ್ರ ಎಲ್ಲಿದೆ ಎಂದು ತಿಳಿಸಲಿದೆ ವಾಟ್ಸ್‌ಆ್ಯಪ್‌: ಮಾಡಬೇಕಾದುದು ಇಷ್ಟು…

ನವದೆಹಲಿ: ಕಳೆದ ವರ್ಷದಿಂದ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ವಾಟ್ಸ್‌ಆ್ಯಪ್‌ ಇದೀಗ ಲಸಿಕೆ ಕೇಂದ್ರಗಳ ಬಗ್ಗೆಯೂ ಮಾಹಿತಿ ನೀಡಲಿದೆ. MyGov WhatsApp ಬಾಟ್ ಮೂಲಕ ಈ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅದಕ್ಕಾಗಿ ಮಾಡಬೇಕಾದುದು ಇಷ್ಟು* ಮೊದಲು +919013151515 ನಂಬರ್‌ ಸೇವ್‌ ಮಾಡಿಕೊಳ್ಳಿ * ಅದಕ್ಕೆ ನಮಸ್ತೆ ಎಂದು ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿ, ಸ್ವಲ್ಪ ಹೊತ್ತು ವೇಟ್‌ ಮಾಡಿ. * ಕೂಡಲೇ ನಿಮಗೆ ಪ್ರತಿಕ್ರಿಯೆ ಬರುತ್ತದೆ * ನಂತರ ನಿಮ್ಮ ಪ್ರದೇಶದ ಪಿನ್‌ ನಂಬರ್‌ ಕೇಳಲಾಗುತ್ತದೆ. * ನೀವು … Continue reading ನಿಮ್ಮ ಮನೆ ಸಮೀಪ ಲಸಿಕಾ ಕೇಂದ್ರ ಎಲ್ಲಿದೆ ಎಂದು ತಿಳಿಸಲಿದೆ ವಾಟ್ಸ್‌ಆ್ಯಪ್‌: ಮಾಡಬೇಕಾದುದು ಇಷ್ಟು…