ಹೆಂಡದ ನಶೆ ಇಳಿಯುವ ಮುನ್ನ ಹೆಣವಾದ ವ್ಯಸನಿಗಳು! ತನಿಖೆಗೆ ಆದೇಶ

ಬುಲಂದ್​​ಶೆಹರ್​ (ಉತ್ತರ ಪ್ರದೇಶ): ವಿಷಪೂರಿತವಾಗಿದ್ದ ಮದ್ಯವನ್ನು ಸೇವಿಸಿ, ಐದು ಮಂದಿ ಮೃತಪಟ್ಟು, ಹಲವಾರು ಮಂದಿ ಅಸ್ವಸ್ಥರಾಗಿರುವ ಘಟನೆ ಉತ್ತರಪ್ರದೇಶದ ಬುಲಂದ್​​ಶೆಹರ್​ನಲ್ಲಿ ನಡೆದಿದೆ. ಅಕ್ರಮ ಮದ್ಯ ಸೇವಿಸಿ ಇವರು ಮೃತಪಟ್ಟಿದ್ದಾರೆ. ಈ ಮದ್ಯವು ವಿಷಪೂರಿತವಾಗಿದ್ದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಅಕ್ರಮ ಸೇವನೆ ಮಾಡಿ 5 ಮಂದಿ ಮೃತರಾಗಿದ್ದು, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಸ್ತುತ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವವರಿಗೆ ಚಿಕಿತ್ಸೆ ನೀಡುವುದು ನಮ್ಮ ಆದ್ಯತೆಯಾಗಿದೆ. 16 ಮಂದಿಗೆ ಡಯಾಲಿಸಿಸ್ ನಡೆಸಲಾಗುತ್ತಿದೆ ಎಂದು ಜಿಲ್ಲಾ … Continue reading ಹೆಂಡದ ನಶೆ ಇಳಿಯುವ ಮುನ್ನ ಹೆಣವಾದ ವ್ಯಸನಿಗಳು! ತನಿಖೆಗೆ ಆದೇಶ