ಪತ್ನಿಯರ ಎಕ್ಸ್​ಚೇಂಜ್: ಸ್ನೇಹಿತರ ಜತೆ ಮಲಗಲು ಹೆಂಡ್ತಿಗೆ ಟಾರ್ಚರ್​- ಪೊಲೀಸರ ಮುಂದೆ ಕಣ್ಣೀರಿಟ್ಟ ಮಹಿಳೆ

ಮುಜಾಫರ್​ನಗರ: ನನ್ನ ಪತಿ ನನ್ನನ್ನು ಸ್ನೇಹಿತರ ಜತೆ ಮಲಗಲು ಹೇಳುತ್ತಾರೆ. ಪತ್ನಿಯರ ಎಕ್ಸ್​ಚೇಂಜ್​ (ವೈಪ್​ ಸ್ವೈಪಿಂಗ್​) ಪಾರ್ಟಿಗಳಿಗೆ ನನ್ನನ್ನು ಹೋಗುವಂತೆ ಬಲವಂತ ಮಾಡುತ್ತಾರೆ. ನಾನು ಇಂಥ ಕುಟುಂಬದಿಂದ ಬೆಳೆದು ಬಂದವಳಲ್ಲ, ನಾನು ಇದಕ್ಕೆಲ್ಲಾ ಬರುವುದಿಲ್ಲ ಎಂದರೆ ನನ್ನ ಮೇಲೆ ಹಲ್ಲೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಇಂಥ ಪಾರ್ಟಿಗಳಿಗೆ ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದಾರೆ, ಸ್ನೇಹಿತರ ಪತ್ನಿಯರು ಇವರಿಗೆ, ಇವರ ಪತ್ನಿ (ನನ್ನನ್ನು) ಅವರಿಗೆ ನೀಡುವ ಪ್ರಕ್ರಿಯೆ ಅಲ್ಲಿ ನಡೆಯುತ್ತದೆ… – ಹೀಗೆಂದು ಉತ್ತರ ಪ್ರದೇಶದ ಮುಜಾಫರ್ ಉದ್ಯಮಿಯೊಬ್ಬನ ಪತ್ನಿ … Continue reading ಪತ್ನಿಯರ ಎಕ್ಸ್​ಚೇಂಜ್: ಸ್ನೇಹಿತರ ಜತೆ ಮಲಗಲು ಹೆಂಡ್ತಿಗೆ ಟಾರ್ಚರ್​- ಪೊಲೀಸರ ಮುಂದೆ ಕಣ್ಣೀರಿಟ್ಟ ಮಹಿಳೆ