ಹಾಡುತ್ತಲೇ ಅಸಭ್ಯ ವರ್ತನೆ ತೋರಿದ ರಾಕ್‌ ಗಾಯಕಿ: ಆಕ್ರೋಶ ವ್ಯಕ್ತವಾಗುತ್ತಲೇ ಕೋರಿದಳು ಕ್ಷಮೆ…

ಫ್ಲೋರಿಡಾ: ಅಮೆರಿಕದ ಪಾಪ್‌ ಗಾಯಕಿಯೊಬ್ಬಳು ಹಾಡುತ್ತಾ ಅತಿರೇಕಕ್ಕೆ ಹೋಗಿ ವೇದಿಕೆ ಮೇಲೆಯೇ ಪ್ಯಾಂಟ್‌ ಬಿಚ್ಚಿ ಅಭಿಮಾನಿಯೊಬ್ಬನ ಬಾಯಿಗೆ ಮೂತ್ರ ವಿಸರ್ಜನೆ ಮಾಡಿರುವ ಅಸಹ್ಯ ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಆದರೆ ಆ ಅಭಿಮಾನಿ ಕೆಳಗೆ ಮಲಗಿಕೊಂಡು ಈಕೆಯ ಮೂತ್ರವನ್ನು ಸಂತೋಷದಿಂದ ಹೀರುತ್ತಾ ಕುಣಿದು ಕುಪ್ಪಳಿಸಿದ್ದಾನೆ. ‘ಬ್ರಾಸ್​ ಅಗೇನೆಸ್ಟ್‘​ ಎಂಬ ರಾಕ್‌ ಸಂಗೀತ ಮ್ಯೂಸಿಕಲ್​ ಗ್ರೂಪ್‌ನ​ ಗಾಯಕಿ ಸೋಫಿಯಾ ಉರಿಸ್ಟಾ. ಇಂಥದ್ದೊಂದು ಹೇಸಿಗೆ ಎನಿಸುವ ಕೃತ್ಯ ಎಸಗಿದ್ದಾಳೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ … Continue reading ಹಾಡುತ್ತಲೇ ಅಸಭ್ಯ ವರ್ತನೆ ತೋರಿದ ರಾಕ್‌ ಗಾಯಕಿ: ಆಕ್ರೋಶ ವ್ಯಕ್ತವಾಗುತ್ತಲೇ ಕೋರಿದಳು ಕ್ಷಮೆ…