VIDEO: ತಲೆ ಕೆಳಗಾಗಿ ನಿಂತ್ರೆ ಮಾತ್ರ ಈ ಮನೆ ಸರಿಯಾಗಿ ಕಾಣಿಸತ್ತೆ! ಏಕೆಂದ್ರೆ ಇದನ್ನು ಕಟ್ಟಿರೋದೇ ಉಲ್ಟಾ…

ಬೊಗೋಟಾ (ಕೋಲಂಬಿಯಾ): ಕೆಲವರಿಗೆ ಏನೇನೋ ಚಿತ್ರ ವಿಚಿತ್ರ ಎನಿಸುವ ಸಾಹಸಕ್ಕೆ ಕೈಹಾಕುವುದು ಎಂದರೆ ಬಲು ಪ್ರೀತಿ. ಅದೇ ರೀತಿ ತಾವು ಕಟ್ಟುವ ಮನೆ ವಿಭಿನ್ನವಾಗಿರಬೇಕು, ಎಲ್ಲರಿಗಿಂತಲೂ ಈ ಮನೆ ಸುಂದರವಾಗಿ ಕಾಣಿಸಬೇಕು ಎಂದು ಬಹುತೇಕ ಎಲ್ಲರೂ ಬಯಸುತ್ತಾರೆ. ಹಾಗಂತ ಮನೆಯನ್ನು ಕಟ್ಟುವಾಗ ವಿಚಿತ್ರ ಸಾಹಸ ಮಾಡಿ ಬುಡಮೇಲಾಗಿ ಕಟ್ಟಿದರೆ ಆದೀತೆ? ಆದರೆ ಇಲ್ಲೊಬ್ಬ ಆಸಾಮಿ ಮನೆಯನ್ನು ಬುಡೇಮೇಲಾಗಿ ಕಟ್ಟಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. ಕೊಲಂಬಿಯಾದ ಬೊಗೋಟಾ ಪ್ರದೇಶದಲ್ಲಿ ಈ ಮನೆಯನ್ನು ನಿರ್ಮಿಸಲಾಗಿದೆ. ಇಂಥದ್ದೊಂದು … Continue reading VIDEO: ತಲೆ ಕೆಳಗಾಗಿ ನಿಂತ್ರೆ ಮಾತ್ರ ಈ ಮನೆ ಸರಿಯಾಗಿ ಕಾಣಿಸತ್ತೆ! ಏಕೆಂದ್ರೆ ಇದನ್ನು ಕಟ್ಟಿರೋದೇ ಉಲ್ಟಾ…