ವಿವಿಧ ತಾಂತ್ರಿಕ ಪದವೀಧರರಿಗೆ ಅಣುವಿದ್ಯುತ್‌ಸ್ಥಾವರದಲ್ಲಿದೆ ಉದ್ಯೋಗ- 21 ಹುದ್ದೆಗಳಿಗೆ ಆಹ್ವಾನ

ಪರಮಾಣು ಇಂಧನ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಸಾರ್ವಜನಿಕ ವಲಯದ ಉದ್ಯಮವಾಗಿದ್ದು, ಪ್ರಸ್ತುತ ಕೈಗಾ ಅಣು ವಿದ್ಯುತ್ ಸ್ಥಾವರ ಸೇರಿ ವಿವಿಧೆಡೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂದರ್ಶನ ನಡೆಸುತ್ತಿದೆ. ಒಟ್ಟು ಹುದ್ದೆಗಳು: 21 ಮಹಾರಾಷ್ಟ್ರದ ತಾರಾಪುರ್, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಕೋಟಾ ಮೊದಲಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿರುವವರು ಅರ್ಜಿ ಸಲ್ಲಿಸಬಹುದು. ಇಸಿಐಎಲ್​ನ ಯೋಜನೆಗಳ ಅವಶ್ಯಕತೆಗೆ ತಕ್ಕಂತೆ 1 ವರ್ಷದ ಅವಧಿಗೆ ಸ್ಥಿರ ಒಪ್ಪಂದದ ಆಧಾರದ ಮೇಲೆ ವಿವಿಧ … Continue reading ವಿವಿಧ ತಾಂತ್ರಿಕ ಪದವೀಧರರಿಗೆ ಅಣುವಿದ್ಯುತ್‌ಸ್ಥಾವರದಲ್ಲಿದೆ ಉದ್ಯೋಗ- 21 ಹುದ್ದೆಗಳಿಗೆ ಆಹ್ವಾನ