ವಿಜ್ಞಾನ ಪದವೀಧರರಿಗೆ ಕೇಂದ್ರದ ಜವಳಿ ಸಚಿವಾಲಯದ ಎನ್​ಐಎಫ್​ಟಿಯಲ್ಲಿ ಉದ್ಯೋಗಾವಕಾಶ

ಜವಳಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್​ಐಎಫ್​ಟಿ) ಶ್ರೀನಗರ ಘಟಕದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಶ್ರೀನಗರದಲ್ಲಿರುವ ಎನ್​ಐಎಫ್​ಟಿ ಹುದ್ದೆಗಳು ಗ್ರೂಪ್ ಸಿ ಗುಂಪಿಗೆ ಸೇರಿದ್ದು, ಹುದ್ದೆಯ ಅವಧಿಯು ದೀರ್ಘಾವಧಿ ಅಂದರೆ 3 ವರ್ಷದ ಒಪ್ಪಂದಕ್ಕೆ ಒಳಪಟ್ಟಿವೆ. 21 ಹುದ್ದೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗೆ 17 ಸ್ಥಾನ, ಎಸ್ಸಿಗೆ 1, ಇತರ ಹಿಂದುಳಿದ ವರ್ಗಕ್ಕೆ 3 ಸ್ಥಾನ ಮೀಸಲಿರಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ 2021ರ ಮೇ ತಿಂಗಳಲ್ಲಿ … Continue reading ವಿಜ್ಞಾನ ಪದವೀಧರರಿಗೆ ಕೇಂದ್ರದ ಜವಳಿ ಸಚಿವಾಲಯದ ಎನ್​ಐಎಫ್​ಟಿಯಲ್ಲಿ ಉದ್ಯೋಗಾವಕಾಶ