ವೈದ್ಯಕೀಯ ಪದವೀಧರರಿಗೆ ಭರ್ಜರಿ ಅವಕಾಶ: 184 ಹುದ್ದೆಗಳಿಗೆ ಆಹ್ವಾನ- ಎರಡೂವರೆ ಲಕ್ಷ ರೂ ಸಂಬಳ

ಕೊಡಗು ಜಿಲ್ಲೆಯ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ಅಧೀನದ ಕೋವಿಡ್​ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಲು ವಿವಿಧ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ 6 ತಿಂಗಳ ಅವಧಿಗೆ ಅಥವಾ ಕೋವಿಡ್​ ಪರಿಸ್ಥಿತಿ ಸುಧಾರಿಸುವ ವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಒಟ್ಟು ಹುದ್ದೆಗಳು: 184 ಹುದ್ದೆ ವಿವರಫಿಜಿಷಿಯನ್ಸ್​ 6, ಪಲ್ಮೊನೊಲಾಜಿಸ್ಟ್​ 3, ಕಾಡಿರ್ಯಾಲಜಿಸ್ಟ್​ 1, ನೆಪ್ರೊಲಾಜಿಸ್ಟ್​1, ಅನಸ್ತೇಷಿಯಾಲಾಜಿಸ್ಟ್​ 10, ಬಯೋಮೆಡಿಕಲ್​ ಇಂಜಿನಿಯರ್ಸ್​ 1, ನಸಿರ್ಂಗ್​ ಆಫೀಸರ್ಸ್​ 100, ಫಾರ್ಮಸಿಸ್ಟ್​ 4, … Continue reading ವೈದ್ಯಕೀಯ ಪದವೀಧರರಿಗೆ ಭರ್ಜರಿ ಅವಕಾಶ: 184 ಹುದ್ದೆಗಳಿಗೆ ಆಹ್ವಾನ- ಎರಡೂವರೆ ಲಕ್ಷ ರೂ ಸಂಬಳ