ಪದವೀಧರರಿಗೆ ಇಲ್ಲಿದೆ ಭರ್ಜರಿ ಅವಕಾಶ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿವೆ 100 ಹುದ್ದೆಗಳು

ಬ್ಯಾಂಕ್ ಉದ್ಯೋಗ ಹೊಂದಬೇಕೆಂಬ ಕನಸು ಕಾಣುತ್ತಿರುವ ಯುವಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‍ಬಿ) ಅವಕಾಶ ನೀಡುತ್ತಿದೆ. ದೇಶಾದ್ಯಂತ ಶಾಖೆಗಳನ್ನು ಹೊಂದಿರುವ ಪಿಎನ್‍ಬಿ 100 ಭದ್ರತಾ ಅಧಿಕಾರಿ (ಮ್ಯಾನೇಜರ್- ಸೆಕ್ಯುರಿಟಿ) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು ಹುದ್ದೆಗಳು: 100. ಪಿಎನ್‍ಬಿ ನೇಮಕ ಮಾಡುವ ಅಭ್ಯರ್ಥಿಗಳನ್ನು ದೇಶದಲ್ಲಿರುವ ಇತರ ಯಾವುದೇ ಶಾಖೆಗೆ ಬೇಕಾದರೂ ನೇಮಕ ಮಾಡಬಹುದು. ಸಾಮಾನ್ಯವರ್ಗದ ಅಭ್ಯರ್ಥಿಗೆ 40 ಸ್ಥಾನ, ಎಸ್ಸಿಗೆ 15, ಎಸ್ಟಿಗೆ 8, ಇತರ ಹಿಂದುಳಿದ ವರ್ಗದ ಅಭ್ಯರ್ಥಿಗೆ 27, ಆರ್ಥಿಕವಾಗಿ ದುರ್ಬಲವಾಗಿರುವ … Continue reading ಪದವೀಧರರಿಗೆ ಇಲ್ಲಿದೆ ಭರ್ಜರಿ ಅವಕಾಶ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿವೆ 100 ಹುದ್ದೆಗಳು