ಪದವೀಧರರಿಗೆ ಉದ್ಯೋಗಾವಕಾಶ: ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ದ ನ್ಯೂ ಇಂಡಿಯಾ ಅಶ್ಯುರೆನ್ಸ್​ ಕಂಪನಿ ಲಿಮಿಟೆಡ್​ನಲ್ಲಿ 300 ಆಡಳಿತಾಧಿಕಾರಿಗಳ (ಅಡ್ಮಿನಿಸ್ಟ್ರೆಟೀವ್​ ಆಫೀಸರ್ಸ್​ – ಜನರಲಿಸ್ಟ್​ ಕೇಡರ್​) ನೇಮಕ ಮಾಡಿಕೊಳ್ಳಲು ಅರ್ಹ, ಆಸಕ್ತ ಅಭ್ಯರ್ಥಿಗಳಿಂದ ಅಜಿರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. 300 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 121 ಸ್ಥಾನ, ಎಸ್ಸಿಗೆ 46, ಎಸ್ಟಿಗೆ 22, ಇತರ ಹಿಂದುಳಿದ ವರ್ಗಕ್ಕೆ 81, ಆಥಿರ್ಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 30 ಸ್ಥಾನ ಮೀಸಲಿರಿಸಲಾಗಿದೆ. ಇದರಲ್ಲಿ 17 ಸ್ಥಾನಗಳನ್ನು ಅಂಗವಿಕಲ ಅಭ್ಯರ್ಥಿಗಳಿಗೆ ಕಾಯ್ದಿರಿಸಲಾಗಿದೆ. ಅಂಗವಿಕಲತೆಯು ಶೇ.40ಕ್ಕಿಂತ ಹೆಚ್ಚಿರಬಾರದು … Continue reading ಪದವೀಧರರಿಗೆ ಉದ್ಯೋಗಾವಕಾಶ: ಅರ್ಜಿ ಆಹ್ವಾನ