ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಮುಗಿಸಿದ್ದೀರಾ? ಇಲ್ಲಿದೆ ನಿಮಗೆ ಅವಕಾಶ

ಮಿನಿ ರತ್ನ ಕಂಪನಿಗಳಲ್ಲಿ ಒಂದಾಗಿರುವ ಕೊಚ್ಚಿನ್ ಶಿಪ್‍ಯಾರ್ಡ್ ಲಿಮಿಟೆಡ್‍ನಲ್ಲಿ (ಸಿಎಸ್‍ಎಲ್) ಶಿಪ್ ಡ್ರಾಟ್ಸ್‍ಮನ್ (ನಕ್ಷೆಗಾರ) ಟ್ರೇನಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 62 ಹುದ್ದೆಗಳು ಇವೆ. ಸಿಎಸ್‍ಎಲ್‍ನಲ್ಲಿನ ಹುದ್ದೆಗಳಿಗೆ 2 ವರ್ಷದ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಸಂಸ್ಥೆಯ ಅವಶ್ಯಕತೆಗೆ ತಕ್ಕಂತೆ ದೇಶದ ಯಾವ ಭಾಗದಲ್ಲಿ ಬೇಕಾದರೂ ಕೆಲಸಕ್ಕೆ ನಿಯೋಜಿಸಬಹುದು. ಖಾಲಿ ಇರುವ 62 ಹುದ್ದೆಗಳಲ್ಲಿ ಸಾಮಾನ್ಯವರ್ಗಕ್ಕೆ 29, ಇತರ ಹಿಂದುಳಿದ ವರ್ಗಕ್ಕೆ 14, ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ 5, ಎಸ್‍ಸಿಗೆ 11, ಎಸ್‍ಟಿ … Continue reading ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಮುಗಿಸಿದ್ದೀರಾ? ಇಲ್ಲಿದೆ ನಿಮಗೆ ಅವಕಾಶ