ಮಂಗಳೂರಿನ ಪೆಟ್ರೋಕೆಮಿಕಲ್ಸ್ ಕಂಪೆನಿಯಲ್ಲಿವೆ 25 ಹುದ್ದೆಗಳು

ಮಂಗಳೂರು: ಮಂಗಳೂರಿನಲ್ಲಿರುವ ಒಎನ್‍ಜಿಸಿ ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಒಎಂಪಿಎಲ್) ಗ್ರಾಜುಯೇಟ್ ಮತ್ತು ಟೆಕ್ನೀಷಿಯನ್ ಅಪ್ರೆಂಟೀಸ್‍ಗೆ ಅರ್ಜಿ ಅಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಒಎಂಪಿಎಲ್‍ನಲ್ಲಿ ಖಾಲಿ ಇರುವ 25 ಹುದ್ದೆಗಳು ಒಂದು ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಸಾಮಾನ್ಯವರ್ಗಕ್ಕೆ 13 ಸ್ಥಾನ, ಎಸ್‍ಸಿಗೆ 3, ಎಸ್‍ಟಿಗೆ 2, ಇತರ ಹಿಂದುಳಿದ ವರ್ಗಕ್ಕೆ 7 ಸ್ಥಾನಗಳನ್ನು ಮೀಸಲಿರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಫೋಟೋ ಮತ್ತು ಸಹಿಯನ್ನು ಅಪ್‍ಲೋಡ್ ಮಾಡಬೇಕು. ಹುದ್ದೆಗಳ ವಿವರ *ಗ್ರಾಜುಯೇಟ್ ಅಪ್ರೆಂಟೀಸ್ ತರಬೇತಿ – ಕೆಮಿಕಲ್ – 8 … Continue reading ಮಂಗಳೂರಿನ ಪೆಟ್ರೋಕೆಮಿಕಲ್ಸ್ ಕಂಪೆನಿಯಲ್ಲಿವೆ 25 ಹುದ್ದೆಗಳು